Letter on republic day in Kannada
Answers
Answered by
6
Republic Day Speech In Kannada 2020: January 2020 Kannada Speech PDF and ರಿಪಬ್ಲಿಕ್ ಡೇ ಕನ್ನಡ ಸ್ಪೀಚ್, 26 Jan Republic Day Essay Lines In Kannada Langauge For Students Teachers Kids. Welcome, all of you in this site and as you know Indian Republic Day is the biggest national event and celebrated every year on 26 January. This is the biggest national event in India and celebrated by every culture, religion peoples. Especially this day the biggest celebration we see in Schools, Colleges and other educational institutions. Preparation of Republic day starts from 1 or 2 weeks in all over India. Not only in the Capital of India also in all states of India.
Answered by
9
Explanation:
ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದುಂಟು. ಇದಲ್ಲದೆನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿನಡೆಯುತ್ತದೆ.ಮತ್ತು ದೇಶದೆಲ್ಲೆಡೆ ಜನರು ಹೆಮ್ಮೆಯ ಜೊತೆಗೆ ಈ ದಿನವನ್ನು ಆಚರಿಸಲಾಗುತ್ತದೆ...
ಗಣರಾಜ್ಯೋತ್ಸವ
Republic Day
ಭಾರತದ ಸಂವಿಧಾನದ ಪೀಠಿಕೆಯ ಮೂಲ ಪಠ್ಯ. ಭಾರತದ ಸಂವಿಧಾನ 26 ಜನವರಿ 1950.ಆಚರಿಸಲಾಗುತ್ತದೆ
ಭಾರತರೀತಿರಾಷ್ಟ್ರೀಯಮಹತ್ವಭಾರತದ ಸಂವಿಧಾನದ ಆರಂಭಆಚರಣೆಗಳುಪರೇಡುಗಳು, ಶಾಲೆಗಳಲ್ಲಿ ಸಿಹಿತಿನಿಸುಗಳು ವಿತರಣೆ, ಭಾಷಣಗಳು ಮತ್ತು ಸಾಂಸ್ಕೃತಿಕ ನೃತ್ಯಗಳುದಿನಾಂಕ26 ಜನವರಿಆವರ್ತನವಾರ್ಷಿಕ
plz make as branlist
Similar questions