LX, ಈ ಕೆಳಗಿನ ಮೊದಲೆರೆಡು ಪದಗಳಿಗೆ ಇರುವ ಸಂಬಂಧದಂತೆ ಮೂರನೆಯಪದಕ್ಕೆಸರಿ
ಹೊಂದುವ ಸಂಬಂಧೀ ಪದ ಬರೆಯಿರಿ :
೧. ನೀರು : ಜಲ :: ನಭ :
೨. ಮುದುಕ : ಪುಲ್ಲಿಂಗ -- ಕರು :
೩. ಹೋಗುತ್ತಾನೆ : ವರ್ತಮಾನಕಾಲ :: ನೋಡುವನು :
Answers
Answered by
3
Answer:
೧. ನಂಭ : ಆಕಾಶ, ಗಗನ
೨. ಕರು : ನಪಂಸಕ ಲಿಂಗ
೩. ನೋಡುವನು : ಕ್ರಿಯಾಪದ
Similar questions