CBSE BOARD X, asked by jbvbjkhhh7838, 1 year ago

Manaseddare marga 1paga essay

Answers

Answered by preeti1408
5

HERE IS YOUR ANSWER

ನಾವು ಯಾವುದೆ ಕಲೆಸವನ್ನು ಮಾಡಲು ಅದರಲ್ಲಿ ಮ್ಮಗೆ ಆಸಕ್ತಿ ಇರಬೀಕು. ಹಾಗೆ ಆಸಕ್ತಿ ಮೂಡಲು ಕೆಲಸ ಬೇಗೆ ನಮಗೆ ಪ್ರೀ ತಿ ಇರಬೇಕು ಹಾಗೆ ಆ ಕೆಲಸದಲ್ಲಿ ಪ್ರೀತಿ ಇದ್ದಾಗ ಸಹಜವಾಗೀಯೇ ಆ ಕೆಲಸ ಯಶಸ್ವಿಯಾಗುತ್ತದೆ. ಒಂದು ಚಿತ್ರಗೀತೆಯ ಸಾಲು ಹಿಗಿದೆ ' ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ' ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಯೇಚಿಸುವುದರಿಂದ ಯಾವ ಕೆಲಸವು ಸಾಧ್ಯವಾಗುವುದಿಲ್ಲ ಬದಲಾಗಿ ಮಾಡಿಯೇತೀರುತ್ತೇನೆ ಎಂದು ಮನಸು ಮಾಡಿದರೆ ಎಂಥ ಕೆಲಸವಾದರೂ ಮಾಡಲು ಸಾಧ್ಯ ಎಂಬುದು ಈ ಸಾಲು ಸೂಚಿಸುತ್ತದೆ .

HOPE THIS HELPS YOU☺️☺️

Plz mark as brainliest

Similar questions