India Languages, asked by enarasimhaiahenarasi, 8 months ago

manasidare marga gade vistarisi ​

Answers

Answered by krishnamurthyR
4

Answer:

ಮನಸ್ಸಿದ್ದರೆ ಮಾರ್ಗ

  • ಯಾವುದೇ ಕಾರ್ಯ ನಿರ್ವಹಿಸುತಿದ್ದರೂ, ನಮ್ಮ ಲಕ್ಷ್ಯ ಹಾಗೆ ಮನಸ್ಸು ನಾವು ಮಾಡುತ್ತಿರುವ ಕೆಲಸದ ಮೇಲಿರಬೇಕು.
  • ಹಾಗೆಯೇ ನಾವು ಮಾಡುತ್ತಿರುವ ಕೆಲಸ ನಮಗೆ ಬಹಳ ಇಷ್ಟವಿರಬೇಕು. ಆದ್ದರಿಂದ ನಮ್ಮ ಕೆಲಸವನ್ನು ನಾವು ನಮ್ಮ ಮನಸ್ಸು ಇಟ್ಟು ಮಾಡಿದರೆ ನಮಗೆ ಗೆಲುವು ಸಿಕ್ಕೇ ಸಿಗುತ್ತದೆ.

Explanation:

ಧನ್ಯವಾದಗಳು!!

Similar questions