India Languages, asked by hinankinya, 1 year ago

Naisargiga sampanmoolagala samrakshane prabhandha in kannada

Answers

Answered by kingkrishna28
0

ನೈಸರ್ಗಿಗ ಸಂಪನ್ಮೂಲಗಳ ಸಂರಕ್ಷಣೆ ಪ್ರಬಂಧ

Answered by Agastya0606
0

Answer:

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾವು ಮಾನವರು ನಮ್ಮ ಜೀವನೋಪಾಯಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಮೇಲೆ  ಅವಲಂಬಿತರಾಗಿದ್ದೇವೆ. ಈ ಸಂಪನ್ಮೂಲಗಳನ್ನು ನಾವು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ, ಅದು ನಮ್ಮ ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ.  

Explanation:

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಪ್ರಮುಖ ಕಾರಣಗಳು:

೧. ನೀರಿನ ಅಗತ್ಯ ಎಲ್ಲರಿಗು ಇದೆ. ನಾವು ಅದನ್ನು ಕುಡಿಯಲು, ವಿದ್ಯುತ್ ಶಕ್ತಿ ಉತ್ಪಾದಿಸಲು ಮತ್ತು ಇನ್ನು ತುಂಬಾ ವಿಧದಲ್ಲಿ ಬಳಸುತ್ತೇವೆ. ನೀರು ಎಲ್ಲರಿಗು ಆತ್ಯವಶ್ಯಕ. ನೀರು ಕಲುಷಿತವಾಗುವುದರಿಂದ ನಮಗಷ್ಟೇ ಅಲ್ಲ, ಎಲ್ಲ ಜೀವ ಪ್ರಬೇಧಗಳಿಗೂ ಹಾನಿ ಉಂಟುಮಾಡುತ್ತದೆ. ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ.

೨. ಈ ನೈಸರ್ಗಿಕ ಸಂಪನ್ಮೂಲಗಳು ರೋಪುಗೊಳ್ಳುವುದಕ್ಕೆ ಕೋಟ್ಯಂತರ ವರ್ಷಗಳು ಬೇಕಾದವು.  

೩.ಕಾಡು ಒಂದು ಪ್ರಮುಖ ನೈಸರ್ಗಿಕ ಸಂಪನ್ಮೂಲ. ಅದರ ರಕ್ಷಣೆ ಎಲ್ಲರ ಕರ್ತವ್ಯ.  

೪. ಭೂಮಿಯ ಸ್ಮಪನ್ಮೂಲಗಳಾದ ಜೀವ ಪ್ರಬೇಧ, ಸಸ್ಯವರ್ಗ ಮುಂತಾದವುಗಳನ್ನು ಸಂರಕ್ಷಿಕಿಕೊಳ್ಳುವುದು ಎಲ್ಲರ ಕರ್ತವ್ಯ ಮತ್ತು ಧರ್ಮ

Similar questions