'nudidare muttinna haradanthirabeku' ee vakyadalliruva alankara thilsi (Kannada)
Answers
Answered by
0
Answer:
The decoration in this sentence is known as' tisi (Kannada)
Answered by
5
Answer:
ಉಪಮೇಯ: ನುಡಿಯುವುದು
ಉಪಮಾನ: ಮುತ್ತಿನ ಹಾರ
ಉಪಮಾ ವಚಕ: ದಂತೆ (ಅಂತೆ)
ಸಾಧಾರಣ ಧರ್ಮ: ಲುಪ್ತ
ಅಲಂಕಾರ: ಉಪಮಾಲಂಕಾರ
ಸಮನ್ವಯ: ಉಪಮೇಯವಾದ ನುಡಿಯುವುದನ್ನು ಉಪಮಾನವಾದ ಮುತ್ತಿನ ಹಾರಕ್ಕೆ ಹೋಲಿಸಲಾಗಿದೆ ಆದ್ದರಿಂದ ಇದು ಉಪಮಾಲಂಕಾರವಾಗಿದೆ.
Similar questions
Social Sciences,
3 months ago
Environmental Sciences,
3 months ago
Chemistry,
3 months ago
English,
7 months ago
Physics,
11 months ago
Social Sciences,
11 months ago