India Languages, asked by hazim7799, 3 months ago

opposite of ಸಾವು Kannada word​

Answers

Answered by hemashri21
6

Answer:

ಹುಟ್ಟು × ಸಾವು

Hope this helps

Answered by Anonymous
3

Answer:

ಮಿತ X ಅಮಿತ

ಜ್ಞನ X ಅಜ್ಞನ

ಉಚಿತ X ಅನುಚಿತ

ಭಿನ್ನ X ಅಭಿನ್ನ

ಲಕ್ಷಣ X ಅವಲಕ್ಷಣ

ಗೆಲುವು X ಸೋಲು

ಸುಲಭ X ಕಠಿಣ

ಕಷ್ಟ X ಸುಖ

ಕಷ್ಟ X ದುಖಃ

ಶ್ರೀಮಂತ X ಬಡವ

ನ್ಯಾಯ X ಆನ್ಯಾಯ

ಕನಿಷ್ಠ X ಗರಿಷ್ಠ

ಸಪಲ X ವಿಪಲ

ಜಯ X ಅಪಜಯ

ಉಪಕಾರ X ಅಪಕಾರ

ನಗು X ಅಳು

ಶುದ್ಧ X ಅಶುದ್ಧ

ಜನನ X ಮರಣ

ಹುಟ್ಟು X ಸಾವು

ದೂರ X ಸಮೀಪ

ಮೇಲೆ X ಕೆಳಗೆ

ಸ್ವದೇಶ X ವಿದೇಶ

ಸ್ವರ್ಗ X ನರಕ

ಇಂದು X ನಾಳೆ

ಸತ್ಯ X ಅಸತ್ಯ

ಸಣ್ಣ X ದೊಡ್ಡ

ಉನ್ನತಿ X ಅವನತಿ

ಅದೃಷ್ಟ X ದುರಾದೃಷ್ಟ

ಕಪ್ಪು X ಬಿಳಿ

ದೊಡ್ಡ X ಸಣ್ಣ

ಶುಭ X ಅಶುಭ

ವ್ಯವಸ್ಥೆ X ಅವ್ಯವಸ್ಥೆ

ಮುಳುಗು X ತೇಲು

ಬೀಳು X ಏಳು

ನಂಬಿಕೆ X ಅಪನಂಬಿಕೆ

ದುರ್ಬಲ X ಸಬಲ

ಪ್ರೀತಿ X ದ್ವೇಷ

ಸುವಾಸನೆ X ದುರ್ವಾಸನೆ

ಸಾಧ್ಯ X ಅಸಾಧ್ಯ

ಒಳ್ಳೆತನ X ಕೆಟ್ಟತನ

ಆಸೆ X ನಿರಾಸೆ

ಅಲ್ಲಿ X ಇಲ್ಲಿ

ಸುಗುಣ X ದುರ್ಗಣ

ಬಲ X ದುರ್ಬಲ

ಮುಂದೆ X ಹಿಂದೆ

ಸುಂದರ X ಕುರೂಪ

ಶುಭ X ಆಶುಭ

ಆಯಾಸ X ನಿರಾಯಸ

ಸುಮಾರ್ಗ X ದುಮಾರ್ಗ

ಲಾಭ X ನಷ್ಟ

ಏಕ X ಅನೇಕ

ಆದಿ X ಅನಾದಿ

ಕಾಲ X ಅಕಾಲ

ಸತ್ಯ X ಅಸತ್ಯ

ಅಂತ X ಅನಂತ

ಪರಿಚಿತ X ಅಪರಿಚಿತ

ಆಸಮರ್ಥ X ಸಮರ್ಥ

ಚಲ X ಅಚಲ

ಅರ್ಥ X ಅನರ್ಥ

ಭಧ್ರ X ಅಭಧ್ರ

ಪ್ರಕಟಿತ X ಅಪ್ರಕಟಿತ

ಗೌರವ X ಅಗೌರವ

ಆಯುಕ್ತ X ಯುಕ್ತ

ವಿಶ್ರಾಂತಿ X ಆವಿಶ್ರಾಂತಿ

ತೃಪ್ತಿ X ಆತೃಪ್ತಿ

ವಿನಯ X ಅವಿನಯ

ಬೇಧ X ಅಬೇಧ

ಪ್ರಿಯೆ X ಅಪ್ರಿಯೆ

ಸ್ಥಿರ X ಅಸ್ಥಿರ

ಶೇಷ X ಅಶೇಷ

ಅದರ X ಅನಾದರ

ಪ್ರೀಯ X ಅಪ್ರೀಯ

ಶುದ್ಧ X ಅಶುದ್ಧ

ಜನನ X ಮರಣ

ಹಳಬ X ಹೊಸಬ

ಹಳೆ X ಹೊಸ

ಹಗೆ X ಗೆಳೆತನ

ಮೇಲು X ಕೀಳು

ಗಟ್ಟಿ X ಪೊಳ್ಳು

ಹಿಗ್ಗು X ಕುಗ್ಗು

ಕೊಬ್ಬು X ಸೊರಗು

ಪ್ರೀತಿ X ದ್ವೇಷ

ಚೆಲವು X ಕುರೂಪ

ಯೌವನ X ಮುಪ್ಪು

ಹಣ್ಣಲೆ X ಚಿಗುರೆಲೆ

ಹೌದು X ಅಲ್ಲ

ನಲಿವು X ನೋವು

ಸ್ವತಂತ್ರ X ಪರತಂತ್ರ

ಬದುಕು X ಸಾವು

ಸೋಲು X ಗೆಲುವು

ಭಾಗ್ಯ X ನಿರ್ಭಾಗ್ಯ

ಹಿರಿಯ X ಕಿರಿಯ

ರತಿವಿ X ವಿರತಿ

ಪೂರ್ವ X ಪಶ್ಚಿಮ

ತ್ರಾಣನಿ X ನಿತ್ರಾಣ

ಗೌರವ X ತಿರಸ್ಕಾರ

ನಿಂದೆ X ಸ್ತುತಿ

ಬೇಕು X ಬೇಡ

ಪತಿತ X ಪಾವನ

ತಾರಕ X ಮಾರಕ

ಎಡ X ಬಲ

ಸುಖ X ದುಃಖ

ಶತ್ರು X ಮಿತ್ರ

ಆಲಸ್ಯ X ಕ್ರಿಯಾಶೀಲ

ಹೆಪ್ಪುಗಟ್ಟು X ಕರಗು

ಸಫಲ X ವಿಫಲ

ಸಾಧಕ X ಭಾಧಕ

ಸೂಕ್ಷ್ಮ X ಸ್ಥೂಲ

Similar questions