Music, asked by Anonymous, 10 months ago

Please answer :
ಈ ಕೆಳಗಿನ ರಾಗಗಳಿಗೆ ಮೇಳಕರ್ತ ಸಂಖ್ಯೆಯನ್ನು ಬರೆಯಿರಿ :
೧) ಶುಭಪಂತುವರಾಳಿ
೨)ಶ್ಯಾಮಲಾಂಗಿ

Answers

Answered by PranawGupta
0

Answer:

ಕರ್ನಾಟಕ ಸಂಗೀತದಲ್ಲಿ ಎರಡು ಬಗೆಯ ಮೇಳಕರ್ತ ಪದ್ಧತಿಗಳು ರೂಢಿಯಲ್ಲಿವೆ. ಈಗ ಹೆಚ್ಚಿಗೆ ಪ್ರಚಾರದಲ್ಲಿರುವುದು ಸಂಪೂರ್ಣಮೇಳಗಳ ಪದ್ಧತಿ. ಈ ಪದ್ಧತಿಯಲ್ಲಿ, ಎಲ್ಲ ಮೇಳಕರ್ತ ರಾಗಗಳೂ ಕ್ರಮ ಸಂಪೂರ್ಣ ಆರೋಹಣ-ಅವರೋಹಣ ಸಂಚಾರಗಳನ್ನು (ಅಂದರೆ ಸರಿಗಮಪದನಿಸ- ಸನಿದಪಮಗರಿಸ) ಹೊಂದಿರುತ್ತವೆ, ಈ ಕೆಳಗಿನ ಪಟಿಯಲ್ಲಿ ಈ ಪದ್ಧತಿಗೆ ಸೇರಿದ ಮೇಳಕರ್ತರಾಗಗಳನ್ನು ಸೂಚಿಸಲಾಗಿದೆ,

ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ಅಸಂಪೂರ್ಣ ಮೇಳ ಪದ್ಧತಿಯನ್ನು ಅನುಸರಿಸಿ ಕೃತಿರಚನೆ ಮಾಡಿದ್ದಾರೆ. ಅದರಲ್ಲಿಯ ಮೇಳ ರಾಗಗಳ ಲಕ್ಷಣವೂ, ಹೆಸರುಗಳೂ ಬೇರೆಯಾಗಿವೆ

Explanation:

please mark me brainlist

Similar questions