ಈ) ಕೊಟ್ಟಿರುವ ಪದಗಳನ್ನು ಬಳಸಿ ಸ್ವಂತ ವಾಕ್ಯಗಳನ್ನು ಮಾಡಿರಿ.
ಕೋಕಾಲಿ
ಹತ್ತಿರ
ವಾಸಮಾಡು
ಹಲವಾರು
ಮೂಢನಂಬಿಕೆ
please answer me
Answers
Answered by
1
- ಈ ಸಮಯದಲ್ಲಿ ಮಕ್ಕಳು ಮಾಂತ್ರಿಕವಾಗಿ ಕೋಕಾಲಿ ಮತ್ತು ಕೋಳಿ ಮತ್ತು ಜೇನುನೊಣಗಳನ್ನು ಮುನ್ನಡೆಸಿದರು.
- ಹುಲಿಗಳು ನಮ್ಮ ಹತ್ತಿರ ಧಾವಿಸಿದರೆ ನಮಗೆ ಭಯವಾಗುತ್ತದೆ.
- ನಾನು ನನ್ನ ತಾಯಿ ತಂದೆಯರೋಡನೆ ವಾಸಮಾಡುತ್ತೇನೆ.
- ಕಾಡುಗಳಲ್ಲಿ ಹಲವಾರು ರೀತಿಯ ಮರಗಳು ಇರುತ್ತವೆ.
- ಜನ ದೇವರ-ಧರ್ಮದ ಹೆಸರಿನಲ್ಲಿ ಮೂಢನಂಬಿಕೆಗಳನ್ನು ಬೆಳೆಸಿಕೊಂಡು ತೊಳಲಾಡುತ್ತಿದ್ದಾರೆ.
Similar questions
Computer Science,
1 month ago
English,
1 month ago
Social Sciences,
3 months ago
Hindi,
10 months ago