Please help.
class 8 kannada NCERT
poem 7 jeevana darshana
Answers
Answer:
sorry... I don't know Kannada language...
class 8 kannada NCERT poem 7 jeevana darshana
೧. ಶ್ರೀಪಾದರು ನೀಡಿರುವ ಜೀವನ ಸಂದೇಶ ತಿಳಿಸಿ.
ಮುಕ್ತಿಯನ್ನು ಬಯಸುವವರು ಭಗವಂತನ ಸೇವೆ ಹೇಗೆ ಮಾಡಬೇಕು.
ನಮ್ಮ ನೀತಿ ನಿಷೆಗಳು ಹೇಗಿರ ಬೇಕೆಂಬುದು ಪ್ರಸ್ತುತ ಕೀರ್ತನೆಯಲ್ಲಿ ಹೇಳಲಾಗಿದೆ.
ಮುಕ್ತಿಯನ್ನು ಬಯಸುವ ನಾವು ಈ ದೇವರಲ್ಲಿ ಭಕ್ತಿ ಇಡಬೇಕು.
ಆಸೆ-ಆಮಿಷಗಳನ್ನು ತೊರೆಯಬೇಕು. ಆಸೆಗಳನ್ನು ಜಯಿಸುವ ಶಕ್ತಿಬೇಕು.
ಸತಿಯು ಹೊಂದಿಕೊಂಡು ಬಾಳುವಂತಿರಬೇಕು.
ಸುತನದವನು ಒಳ್ಳೆಯ ಗುಣವನ್ನು ಬೆಳೆಸಿಕೊಳ್ಳಬೇಕು.
೨. ಗೋಪಾಲದಾಸರು ದೇವರು ಭಕ್ತಪ್ರಿಯ ಎಂಬುದನ್ನು ಹೇಗೆ ವಿವರಿಸಿದ್ದಾರೆ?
ಭಕ್ತರು ಅಚಲವಾದ ಧೃಡ ಭಕ್ತಿಯಿಂದ ದೇವರಲ್ಲಿ ಮೊರೆಯಿಟ್ಟರೆ ಆತ ನಮ್ಮ ಸಂಕಟಗಳನ್ನೆಲ್ಲ ದೂರ ಮಾಡುವನು.
ಏಕೆಂದರೆ ದೇವರು ಭಕ್ತ ಪರಾಧೀನ, ಅನಾಥ ರಕ್ಷಕ, ಧೃಡವಾದ ನಂಬಿಕೆಯಿಂದ ಆತನನ್ನು ಕರೆದರೆ ಆತ ಬಂದು ನಮ್ಮ ಸಂಕ್ಟಗಳನ್ನು ಪ್ರತಿ ಮಾಡುವನು.
ನಮ್ಮ ಪಾಪಗಳನ್ನು ಸಂಕಷ್ಟಗಳನ್ನೆಲ್ಲ ಖಂಡಿತ ದೂರ ಮಾಡುವನು.
ಈತನು ಸದಾ ಶಂಖಚಕ್ರಗಳಿಂದ ಸುಶೋಭಿತನಾಗಿದ್ದು ಆ ಕ್ರೂರನಿಗೆ ಪ್ರೀತಿ ಪಾತ್ರನಾದವನು.