India Languages, asked by ApthaH, 2 months ago

ಮಾನವನ ಬಗ್ಗೆ ಪ್ರಬಂಧ pls reply​

Answers

Answered by rakshitathakur0404
3

Answer:

plz tell in hindi and english.

Explanation:

I don't know this language.

mark as brainlist and have a nice day

Answered by srinivaspasula64
4

Answer:

ಮಾನವ ಜಾತಿಯ ಉತ್ಪತ್ತಿಯನ್ನು ವಿವರಿಸುವ ಜೀವ ವಿಕಾಸದ ಭಾಗವೇ ಮಾನವನ ವಿಕಾಸ. ಹಲವಾರು ಶತಮಾನಗಳಿಂದ ಹಲವಾರು ಮಾನವ ಮತ್ತಿತರ ವಾನರ ಜಾತಿಗಳಲ್ಲಿನ ಹೋಲಿಕೆಗಳನ್ನು ಗಮನಿಸಿದ್ದೂ ಹಾಗೂ ಜೀವ ವಿಕಾಸದ ಬಗ್ಗೆ ಯೋಚಿಸಿದ್ದಾದರೂ ಈ ವಾದವನ್ನು ನಿಶ್ಚಿತವಾಗಿ ಹಾಗೂ ವಿಸ್ತಾರವಾಗಿ ೧೮೫೯ರಲ್ಲಿ ಬಣ್ಣಿಸಿದವರು ಚಾರ್ಲ್ಸ್ ಡಾರ್ವಿನ್ರವರು. ಇದರನಂತರ ಮಾನವನ ಪೂರ್ವಜರ ಪರಿಶೋಧನೆಗೆ ಹೆಚ್ಚು ಒತ್ತು ಸಿಕ್ಕಿತು. ಥಾಮಸ್ ಹಕ್ಸ್ಲಿ ೧೮೬೩ರಲ್ಲಿ ತಮ್ಮ Evidence as to Man's Place in Nature (ಪ್ರಕೃತಿಯಲ್ಲಿ ಮಾನವನ ಸ್ಥಾನದ ಬಗ್ಗೆ ಪುರಾವೆಗಳು ) ಪುಸ್ತಕದಲ್ಲಿ ಮಾನವ ಮತ್ತು ಪ್ರಸ್ತುತ ವಾನರರ ಹೋಲಿಕೆಗಳನ್ನು ವಿಶಾಲವಾಗಿ ವಿವರಿಸಿದರು

Similar questions