plz answer the question
Attachments:
Answers
Answered by
3
- ಆಳಾಗಿ ದುಡಿ ಅರಸನಾಗಿ ಉನ್ನು
- ಕೈ ಕೆಸರು ಬಾಯಿ ಮೊಸರು
- ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ
- ಊಟ ಬಲ್ಲವನಿಗೆ ರೋಗವಿಲ್ಲ .....
- ಮಾಡಿದುನ್ನೋ ಮಹರಾಯ
- ಆಚಾರವೇ ಸ್ವರ್ಗ ಅನಾಚಾರವೇ ನರಕ
- ಇಬ್ಬರ ಜಗಳ ಮೂರನೇ ಯವನಿಗೆ ಲಾಭ
- ಉಪಯಬಲ್ಲವನಿಗೆ ಅಪಾಯವಿಲ್ಲ
- ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತ
- ಮೌನ ಬಂಗಾರ
- ವೈದ್ಯರು ಹೇಳಿದ್ದೂ ಹಾಲು ಅನ್ನ
- ಕಾಲು ಚಾಚುವ
- ಯುಕ್ತಿ ಮೇಲೂ
- ಸುಳ್ಳಿಗೆ ಜಯವಿಲ್ಲ/ಸುಖವಿಲ್ಲ
- ಕೀರ್ತಿ ದೊಡ್ಡದು
thanks
Similar questions