India Languages, asked by shahroz4993, 1 year ago

Poem on nature in kannada


shreyaaaaaaaaaaa: hi
shreyaaaaaaaaaaa: Are you from Karnataka?
shreyaaaaaaaaaaa: nice to meet you
shreyaaaaaaaaaaa: I'm from Karnataka

Answers

Answered by sofiaQueen
10
ಬಾಳೆ ಬಾಗಿ ಗೊನೆಯು ಮಾಗಿ ತೊಟವೇನು ಚಂದವೋ 
ಕೊಳದ ತಡಿಗೆ ಹಸಿರು ಸೊಂಪು ತಂಗಾಳಿಯ ಆಟವೋ  

ಸೂರ್ಯ ಕಿರಣ ಕೆನ್ನೆ ಮುಟ್ಟಿ ನಾಚಿ ನಿಂತ ಧಾರಿಣಿ 
ಎಲೆಲ್ಲಿಯೂ ಬೆಳಕ ಹೊಕ್ಕು ಅರಳಿದ ಭಾವ ತಾರಿಣಿ 

ರೆಂಬೆ ಕೊಂಬೆ ಹಾಡುತಿರಲು ಮರವೇ ಮರೆತು ನಿಂತಿದೆ 
ತನ್ನ ಹೂವು ತನ್ನ ಹಣ್ಣು ಹಕ್ಕಿಗಿಟ್ಟು ನಲಿದಿದೆ 

ಎಲ್ಲಿ ಕಡಲೋ ಎಲ್ಲಿ ನದಿಯೋ ಕೂಡು ಬಾಳು ಸಂದಿದೆ 
ಕೂಡಿಕೊಳ್ಳುವ ಇಂತ ಚಲನವೆ ವಿಶ್ವವನ್ನೇ ಕಾಯ್ದಿದೆ


I think it is helpful for you love form sofia
Similar questions