QEO
ವಿಭಕ್ತಿ ಪ್ರತ್ಯಯವನ್ನು ಹೆಸರಿಸಿ:
ಉದಾ: ರಾಮನು- ರಾಮ+ಅನು
=ಉ=ಪ್ರಥಮವಿಭಕ್ತಿ
೧.ಊಟದಲ್ಲಿ
೨.ರಾಮನದಸೆಯಿಂದ
೩.ಮುದುಕನಲ್ಲಿ
೪.ಗೀತಾಳನ್ನು
೫.ಅವನಿಂದ
೬.ಊರಲ್ಲಿ
೭.ಸೀತೆಯನ್ನು
೮.ಪ್ರವಾಹವೆಂಬ
೯.ಹಕ್ಕಿಗಳಿಗೆ
೧೦.ರಮ್ಯಳಿಗೆ
೧೧.ಕಟ್ಟಿಗೆಯನ್ನು
೧೨.ದೇವಾಲಯ
೧೩.ಬೆಟ್ಟವನ್ನು
೧೪.ಹತ್ತಿದನು
೧೫.ಕೇಡಾಯ್ತು
11 48 AM
Answers
Answered by
0
Answer:ವಿಕಿಪೀಡಿಯ ಇಂದ
ವಿಭಕ್ತಿ ಪ್ರತ್ಯಯಗಳು ವ್ಯಾಕರಣದ ಒಂದು ಪ್ರಮುಖ ಅಂಗ.
'ಪ್ರತ್ಯಯ' ಎಂದರೆ ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು 'ಅಕ್ಷರಗಳ ಗುಂಪು'ಗಳು. ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಮಾರ್ಪಡಿಸುವುವು. ಇವು ಬರಿ ಒಂದು ಪದದ ಭಾಗಗಳು ಹೊರತು ಸ್ವತಂತ್ರ ಪದಗಳಲ್ಲ.
ಮಾದರಿ: 'ತೆ' ಪ್ರತ್ಯಯ
ಲೋಕದೊಳ್= ಸಮಾನತೆ
ಮಾನವೀಯ + ತೆ = ಮಾನವೀಯತೆ
ಸರಳ + ತೆ = ಸರಳತೆ (ಕೃತ್ ಪ್ರತ್ಯಯ - ಕೃದಂತ)ಚರ್ಚೆ
ಒಂದು ವಾಕ್ಯ/ಸಾಲಿನಲ್ಲಿ ಇರುವ ಹೆಸರುಪದಗಳ (ನಾಮಪದಗಳ) ನಡುವಣ, ಇಲ್ಲವೆ ಹೆಸರುಪದ ಮತ್ತು ಕ್ರಿಯಾಪದಗಳ ನಡುವಣ ನಂಟನ್ನು(ಬೆಸುಗೆಯನ್ನು) ತಿಳಿಸುವ ಪದದ ಪ್ರತ್ಯಯಗಳನ್ನು ವಿಭಕ್ತಿ-ಪ್ರತ್ಯಯಗಳು ಎಂದು ಸಂಸ್ಕೃತದಲ್ಲಿ ಕರೆಯುವರು.
ಇವು ಇಂಗ್ಲೀಷ್ ವ್ಯಾಕರಣದಲ್ಲಿ ಬರುವ prepositionಗಳಿಗೆ ಸಮ ಎಂದು ತಿಳಿಯಬಹುದು
Similar questions