History, asked by mtaj5499, 5 hours ago

ras Buhari gosh and madam cama are the leader of​

Answers

Answered by BLACK7WARRIOR
2

Answer:

(1) Madam Cama unfurled the National Flag at the International Socialist Coference in Paris in the year 1907.

(2) Madam Cama served as private secretary to Dadabhai Naoroji.

(3) Madam Cama was born to Parsi parents.

Which of the statement(s) given above is/are correct?

Medium

share

Share

Answer

Correct option is

B

2 and 3

Answered by mrgoodb62
1

Answer:

bye take care be happy ☺️

Explanation:

ಮನಸಿದ್ದರೆ ಮಾರ್ಗ...

–ಪೃಥ್ವಿರಾಜ್ ಎಂ.ಎಚ್. Updated: 05 ಜೂನ್ 2014, 01:00 IST

whatsaap iconwhatsaap icon whatsaap icon

ಫಾತಿಮಾ ಶಬಾನಾ

‘ಫಾತಿಮಾ ಎಂದಿಗೂ ಹೊಸ ಬಟ್ಟೆ ಕೊಡಿಸು, ಸಿನಿಮಾಗೆ ಕರೆದುಕೊಂಡು ಹೋಗು ಎಂದು ಕೇಳಿದವಳಲ್ಲ! ನನ್ನ ಕಷ್ಟ ಅರಿತ್ತಿದ್ದ ಅವಳು ಚೆನ್ನಾಗಿ ಓದಿ ಐಐಟಿಗೆ ಪ್ರವೇಶ ಪಡೆದಿರುವುದು ನನಗೆ ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಫಾತಿಮಾ ತಂದೆ ಶಾಹುಲ್‌ ಹಮೀದ್.

2014ನೇ ಸಾಲಿನ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಐಐಟಿಗೆ ಪ್ರವೇಶ ಪಡೆದಿರುವ ಫಾತಿಮಾ ಶಬಾನಾ ಅವರ ಕನಸಿನ ಕಥೆ ಇದು.

ಚೆನ್ನೈನ ಚಿಕ್ಕ ಮನೆಯೊಂದರಲ್ಲಿ ಹಮೀದ್‌ ಕುಟುಂಬ ವಾಸವಾಗಿದೆ. ಕಡು ಬಡತನದ ನಡುವೆಯೂ ಶ್ರಮವಹಿಸಿ ಓದಿ ಐಐಟಿಗೆ ಪ್ರವೇಶ ಪಡೆದಿರುವುದು ಸಾಮಾನ್ಯ ಮಾತಲ್ಲ. ಫಾತಿಮಾ ತಂದೆ ಬೀದಿ ಬದಿಯ ಗೂಡಂಗಡಿಗಳಲ್ಲಿ ತಟ್ಟೆ ಲೋಟ ತೊಳೆದು ದಿನಕ್ಕೆ 300 ರೂಪಾಯಿ ಸಂಪಾದಿಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಕಾರ್ಪೊರೇಶನ್‌ ಶಾಲೆ ಮತ್ತು ಸರ್ಕಾರಿ ಕಾಲೇಜಿನಲ್ಲಿ ಓದಿದ ಫಾತಿಮಾ ಟ್ಯೂಷನ್‌ ಅಥವಾ ತರಬೇತಿ ಕ್ಲಾಸ್‌ಗಳ ಮೆಟ್ಟಿಲು ಹತ್ತಿದವರಲ್ಲ. ಮನೆಯಲ್ಲೇ ಕೂತು ಓದಿ ಈ ಸಾಧನೆ ಮಾಡಿದ್ದಾರೆ.

‘ದಿನಕ್ಕೆ 16 ಗಂಟೆ ಸತತವಾಗಿ ಅಭ್ಯಾಸ ಮಾಡುತ್ತಿದ್ದೆ. ನನ್ನ ಬಳಿ ಹಣ ಇಲ್ಲವಾದ್ದರಿಂದ ಓದಲೇ ಬೇಕಾಗಿರುವ ಪುಸ್ತಕಗಳನ್ನು ಗೆಳೆಯರ ಬಳಿ ಎರವಲು ಪಡೆದು ಓದುತ್ತಿದ್ದೆ. ಸತತ ಅಭ್ಯಾಸದ ಫಲವೇ ಐಐಟಿಯಲ್ಲಿ ಓದಲು ಅವಕಾಶ ದೊರಕಿದ್ದು’ ಎಂದು ಫಾತಿಮಾ ಹರ್ಷ ವ್ಯಕ್ತಪಡಿಸುತ್ತಾರೆ.

ಈ ನನ್ನ ಸಾಧನೆಯ ಹಿಂದೆ ತಂದೆ ತಾಯಿ ಹಾಗೂ ಗೆಳೆಯರ ನೆರವು ಮತ್ತು ಪ್ರೋತ್ಸಾಹ ಇದೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುವ ಕನಸು ನನ್ನದು ಎನ್ನುತ್ತಾರೆ ಫಾತಿಮಾ.

ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಮಗಳನ್ನು ಚೆನ್ನಾಗಿ ಓದಿಸುತ್ತೇನೆ ಎಂದು ಹಮೀದ್‌ ನುಡಿಯುತ್ತಾರೆ. ಈಗಾಗಲೇ ಫಾತಿಮಾ ವಿದ್ಯಾಭ್ಯಾಸಕ್ಕೆ ಹಣಕಾಸು ನೆರವು ನೀಡಲು ಕೆಲ ಸರ್ಕಾರೇತರ ಸಂಸ್ಥೆಗಳು ಮುಂದೆ ಬಂದಿವೆ. ಫಾತಿಮಾ ಸಾಧನೆ ಕಾಲೇಜು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆ.

Similar questions