"Sajjanara sahavasa hejjaneu savidhanthay" meaning in kannada
Answers
Answered by
10
we are surrounded by. Therefore, it is essential to have a circle of good men around us. Having good people is like savouring honey. But if we are surrounded by men of bad character. Our nature will also be spoilt and it will be like the stink of sewage.
ಅಂದರೆ ಒಳ್ಳೆಯವರ ಸಹವಾಸ ಜೇನು ಸವಿದ ಹಾಗೆಯೇ.
ಒಳ್ಳೆಯವರ ಸಹವಾಸದಿಂದ ಎಂದೂ ಕೆಟ್ಟದಾಗುವುದಿಲ್ಲ.ಆದರೆ ಕೆಟ್ಟವರ ಸಹವಾಸ ದೋಷದಿಂದ ನಾವೂ ಕೂಡ ಹಾಳಾಗುತ್ತೇವೆ.
ಆದ್ದರಿಂದ ನಾವು ಯಾವಾಗಲೂ ಒಳ್ಳೆಯವರ ಸಹವಾಸ ಮಾಡಬೇಕು ಎನ್ನುವುದೇ ಈ ಗಾದೆ ಮಾತಿನ ಅರ್ಥವಾಗಿದೆ.

Similar questions