ShanmuKha Which shandi(kannada)
Answers
ಕನ್ನಡ ಭಾಷೆಗೆ ಸಾವಿರಾರು ವರ್ಷಗಳಿಂದ ಸಂಸ್ರೃತದ ಅನೇಕ ಶಬ್ದಗಳು ಬಂದು ಸೇರಿವೆ. ಈ ರೀತಿಯಲ್ಲಿ ಬಂದು ಸೇರಿದ ಸಂಸ್ರೃತ ಶಬ್ದಗಳು ಕಾಲ ವಿಳಂಬವಿಲ್ಲದೆ ಕೂಡಿದಾಗ ಸಂಧಿ ಏರ್ಪಡುತ್ತದೆ.

ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾದರೆ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾದರೆ ವ್ಯಂಜನ ಸಂಧಿಗಳೆಂದು ಹೆಸರು.
ಸಂಸ್ಕೃತ ಸ್ವರ ಸಂಧಿಗಳು
ಸ್ವರಸಂಧಿಗಳಲ್ಲಿ ಮುಖ್ಯವಾದವುಗಳು, ಸವರ್ಣಧೀರ್ಘ ಸಂಧಿ, ಗುಣ ಸಂಧಿ, ವೃದ್ಧಿ ಸಂಧಿ, ಯಣ್ ಸಂಧಿ.
ಸವರ್ಣಧೀರ್ಘ ಸಂಧಿ
ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಉದಾ:
ದೇವ + ಅಸುರ = ದೇವಾಸುರಸುರ + ಅಸುರ = ಸುರಾಸುರಮಹಾ + ಆತ್ಮ = ಮಹಾತ್ಮಕವಿ + ಇಂದ್ರ = ಕವೀಂದ್ರಗಿರಿ + ಈಶ = ಗಿರೀಶಲಕ್ಷೀ + ಈಶ = ಲಕ್ಷ್ಮೀಶ
ಗುಣ ಸಂಧಿ
ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಏ' ಕಾರವು, ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಓ' ಕಾರವು, ಋ ಕರವು ಪರವಾದರೆ ಅವೆರಡರ ಸ್ಥಾನದಲ್ಲಿ 'ಆರ್' ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ 'ಗುಣಸಂಧಿ' ಎಂದು ಹೆಸರು.
ಉದಾ:
ಸುರ + ಇಂದ್ರ = ಸುರೇಂದ್ರಧರಾ + ಇಂದ್ರ = ಧರೇಂದ್ರಮಹಾ + ಈಶ್ವರ = ಮಹೇಶ್ವರಚಂದ್ರ + ಉದಯ = ಚಂದ್ರೋದಯದೇವ + ಋಷಿ = ದೇವರ್ಷಿಮಹಾ + ಋಷಿ = ಮಹರ್ಷಿ
ವೃದ್ಧಿಸಂಧಿ
ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು, ಓ, ಔ ಕಾರಗಳು ಪರವಾದರೆ ಅವೆರಡರ ಸಾಧನೆದಲ್ಲಿ ಔ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿಯೆನ್ನುವರು.
ಉದಾ:
ಲೋಕ + ಏಕವೀರ = ಲೋಕೈಕವೀರಜನ + ಐಕ್ಯ = ಜನೈಕ್ಯವಿದ್ಯಾ + ಐಶ್ವರ್ಯ = ವಿದ್ಯೈಶ್ವರ್ಯಘನ + ಔದಾರ್ಯ = ಘನೌದಾರ್ಯಮಹಾ + ಔದಾರ್ಯ = ಮಹೌದಾರ್ಯ
PLEASE MARK ME AS BRAINLIEST and LIKE ME PLEASE and follow ME
Answer:
ಅನುನಾಸಿಕ ಸಂಧಿ .....,.............