World Languages, asked by Aditiharish, 1 year ago

“ಕುಣಿಯಲೆ ಮಗನೆ ನೀ ಅನ್ನೊದೊಂದೇ ತಡ
ತನ್ನssನ ತಾನನ ತಂದಾನ.
ಮುದ್ದು ಕೂಸಿನ ಹಾಂಗ ಮುಸುಮುಸು ಮಾಡುತ್ತ
ಕುಣಿದಾನ ಕುಣತೋssವ ಛಂದಾನ. explanation of this paragraph and what is this word ತನ್ನssನ?​

Answers

Answered by krithikkrushi
0

Answer:

ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ |ಪ|

ಬಾಲನ ಕಂಡೀರಾ ಬಲವಂತನ ಕಂಡೀರಾ |ಅ|

ಅಂಜನೆ ಉಧರದಿ ಜನಿಸಿತು ಕೂಸು

ರಾಮರ ಪಾದಕ್ಕೆರಗಿತು ಕೂಸು

ಸೀತೆಗೆ ಉಂಗುರ ಕೊಟ್ಟಿತು ಕೂಸು

ಲಂಕಾಪುರವನು ಸುಟ್ಟಿತು ಕೂಸು |೧|

ಬಂಡಿ ಅನ್ನವನುಂಡಿತು ಕೂಸು

ಬಕನ ಪ್ರಾಣವ ಕೊಂಧಿತು ಕೂಸು

ವಿಷದ ಲದ್ಡುಗೆಯ ಮೆದ್ದಿತು ಕೂಸು

ಮಡದಿಗೆ ಪುಷ್ಪವ ಕೊಟ್ಟಿತು ಕೂಸು |೨|

ಮಾಯಮಥವೆಲ್ಲ ಗೆದ್ದಿತು ಕೂಸು

ಮಧ್ವ ಮಥವನ್ನುಧರಿಸಿತು ಕೂಸು

ಪುರಂದರ ವಿಠಲನ  ದಯದಿಂದ ಕೂಸು

ಸುಮ್ಮನೆ ಉಡುಪಿಲೀ ನಿಂತಿತು ಕೂಸು |೩|

Explanation:

Answered by aadya07
0

Answer:

kothilla...namge kanada kothilla

Explanation:

Similar questions