India Languages, asked by KiaraChimChim, 3 months ago

taare tatsama pada (Kannada) ​

Answers

Answered by greeshma2006
1

Answer:

ತತ್ಸಮ ತದ್ಭವ

೦೧)ಅಂಕುಶ ~ ಅಂಕುಸ

೦೨)ಅರ್ಕ. ~ ಎಕ್ಕ

೦೩)ಅಂಗಳ~ಅಂಗನ

೦೪)ಆರ್ಯ~ಅಜ್ಜ

೦೫)ಕವಿ~ಕಬ್ಬಿಗ

೦೬)ಕಲಶ ~ಕಲಸ

೦೭)ಕಾರ್ಯ. ~ ಕಜ್ಜ

೦೮) ಕಾವ್ಯ ~ ಕಬ್ಬ

೦೯)ಕುಠಾರ ~ ಕೊಡಲಿ

೧೦)ಕೋಕಿಲ~ ಕೋಗಿಲೆ

೧೧)ಗ್ರಹ ~ ಗರ

೧೨)ಚಂದ್ರ. ~ ಚಂದಿರ

೧೩)ಚೀರ. ~ ಸೀರೆ

೧೪) ತಪಸ್ವಿ ~ ತವಸಿ

೧೫)ದೃಷ್ಟಿ ~ ದಿಟ್ಟಿ

೧೬)ದ್ಯೂತ ~ಜೂಜು

೧೭) ಪಟ್ಟಣ ~ ಪತ್ತನ

೧೮)ಪ್ರತಿಹಾರಿ~ಪಡಿಯಱಿ

೧೯)ಪಾದುಕಾ~ಹಾವುಗೆ

೨೦)ಪಶು~ಪ(ಹ)ಸು

೨೧)ಪ್ರಸಾದ ~ ಹಸಾದ

೨೨)ಬ್ರಹ್ಮ ~ ಬೊಮ್ಮ

೨೩)ಭುವನ~ಬುವನ

೨೪) ಯಶ ~ಜಸ

೨೫)ಯಜ್ಞ~ಜನ್ನ

೨೬) ಯುಗ~ಜುಗ

೨೭)ಯುದ್ಧ~ಜುದ್ದ

೨೮)ರಾಜ. ~ರಾಯ

೨೯)ವರ್ಷ~ ವರುಷ/ಬರಿಸ

೩೦)ವರ್ಣ~ಬಣ್ಣ

೩೧)ವಸಂತ~ಬಸಂತ

೩೨)ವ್ಯಯ ~ಬೀಯ

೩೩)ವಂಧ್ಯಾ ~ಬಂಜೆ

೩೪)ವಂಶ ~ ಬಂಚ

೩೫)ವ್ಯಾಪಾರಿ ~ ಬೇಹಾರಿ

೩೬)ವಿದ್ಯಾಧರ ~ಬಿಜ್ಜೋದರ

೩೭)ವೀರ ~ ಬೀರ

೩೮)ವೈಶಾಖ ~ಬೇಸಗೆ

೩೯)ಶಶಿ ~ಸಸಿ

೪೦)ಶಿರ ~ಸಿರ

೪೧)ಶ್ರೀ ~ಸಿರಿ

೪೨)ಸಂದೇಹ ~ ಸಂದೆಯ

೪೩)ಸ್ಥಾನ ~ತಾಣ

Explanation:

please mark my ans as brainliest please

Similar questions