tell me
any experienced people which is toughest chapter in 10th NCERT
social-? chem-?
maths-? phy-?
bio-?
if u don't know than don't answer plzz
Answers
Answered by
3
Attachments:
Answered by
1
Answer:
ಅಭಿಮನ್ಯು- ಬಲರಾಮನ ಅಳಿಯ
ಅಭಿಮನ್ಯುವಿನ ಪತ್ನಿ ವತ್ಸಲಾ ಬಲರಾಮನ ಮಗಳು. ದುರ್ಯೋಧನನ ಮಗ ಲಕ್ಷಣನನ್ನು ವತ್ಸಲಾ ಮದುವೆಯಾಗಬೇಕೆಂದು ಬಲರಾಮ ಬಯಸಿದ್ದನು. ಆದರೆ ಅಭಿಮನ್ಯು ಮತ್ತು ವತ್ಸಲಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಭಿಮನ್ಯು, ತನ್ನ ಸಹೋದರ ಘಟೋತ್ಕಚನ ಸಹಾಯ ತೆಗೆದುಕೊಂಡು ಲಕ್ಷಣನನ್ನು ಎದುರಿಸಿ,ವತ್ಸಲಾಳನ್ನು ವರಿಸಿದನು. ಈ ಎಲ್ಲದರಿಂದ ಲಕ್ಷಣ ಅಸಮಾಧಾನಗೊಂಡು, ತಾನು ಎಂದಿಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು
Similar questions