India Languages, asked by phoenix139, 3 months ago

* ನಿಮ್ಮ ತಲೆಯ ನಡtzಆಡುವ 'ಕನ್ನಡ ರಾಜ್ಯೋತ್ಸವ ಸಮಾರಂಭ
ಮುಖ್ಯ ಅಥಿತಿರುಗಿ ಬರುವಂತೆ ಅದವಾನಿಸುತ್ರ ಕನ್ನಡದ ಪ್ರಸಿದ್ಧ
ಲೇಖಕರಿಗೆ/ಕಣಗಳಿಗೆ ಒಂದು ಸತ ಬರಲಿ
+​

Answers

Answered by Kalpanasundi
2

Answer:

ಇಂದ...

ಗೆ,

ಪೋಷಕರಿಗೆ,

ನನ್ನ ಪ್ರೀತಿಯ ಅಪ್ಪ ಮತ್ತು ಅಮ್ಮ ನೀವು ಚೆನ್ನಾಗಿದ್ದೀರ ಎಂದು ಭಾವಿಸುತ್ತೇನೆ. ನಾನು ಇಲ್ಲಿ ಚೆನ್ನಾಗಿದ್ದೇನೆ. ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಲು ಪತ್ರ ಬರೆಯುತ್ತಿದ್ದೇನೆ.

ಪ್ರತಿ ವರ್ಷ ಕರ್ನಾಟಕ ರಾಜ್ಯದಾದ್ಯಂತ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಬಹಳ ಸಂತೋಷದಿಂದ ಮತ್ತು ಸಂಭ್ರಮದಿಂದ ಆಚರಿಸುತ್ತೇವೆ. 1956ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಕರ್ನಾಟಕ ರಾಜ್ಯವನ್ನು ರೂಪಿಸಿದ ದಿನ ಇದು.

ನಾವು ಎಲ್ಲೇ ಇದ್ದರೂ ಹೇಗೆ ಇದ್ದರೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದು ನಮ್ಮ ಕರ್ತವ್ಯ . ನಾವು ನಮ್ಮ ದೇಶ, ನಾಡು ಮತ್ತು ನುಡಿಗೆ ಸದಾ ಬದ್ದರಾಗಿರುತ್ತೇವೆ ಎಂದು ಇಚ್ಚಿಸುತ್ತೇನೆ.

ಇಂತಿ ನಿಮ್ಮ ಪ್ರೀತಿಯ ಮಗ/ಮಗಳು

Similar questions