World Languages, asked by suma8167, 1 year ago

U, UU Uಡಿ ಹಾವು (VVm (v೪೬
ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
೧. ಅತ್ಯುತ್ತಮ
೨. ಲಕ್ಷಾಂತರ
೩. ವಿದ್ಯುದ್ದೀಪ
- ೪, ಗೋಲಾಕಾರ = .​

Answers

Answered by luckymalik25
6

Answer:

ಕನ್ನಡ ಸಂಧಿಗಳಲ್ಲಿ *ಲೋಪ ಆಗಮ ಆದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಸಂಧಿ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.

Answered by itsmemanjuyashu143
2

Answer:

ಅತಿ+ಉತ್ತಮ

ಲಕ್ಷ+ಅಂತರ

ವಿದ್ಯುತ್+ದೀಪ

ಗೋಳ + ಆಕಾರ

Similar questions