CBSE BOARD X, asked by prathyu8449, 1 year ago

Upama alankara in Kannada

Answers

Answered by karkalakeerthana
43

Answer:

I have attached a pic. Hope it helps u

Attachments:
Answered by yashubr12
48

Answer:

ಅರ್ಥಾಲಂಕಾರದ ಒಂದು ವಿಧ ಉಪಮಾ ಅಲಂಕಾರ.

ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು

Explanation:

ಉಪಮಾ ಅಲಂಕಾರ :

ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು.

ಇದು ನಾಲ್ಕು(4) ಅಂಶಗಳಾದ

ಉಪಮಾನ,

ಉಪಮೇಯ,

ಉಪಮವಾಚಕ ಮತ್ತು

ಸಮಾನಧರ್ಮ/ಉಭಯವಾಚಕ ಗಳನ್ನೊಳಗೊಂಡಿರುತ್ತದೆ.

ಉದಾಹರಣೆ:

ಪೀತಾಂಬರವನ್ನುಟ್ಟ ಶ್ರೀ ಕೃಷ್ಣ ಕುಂದಣದಲ್ಲಿಟ್ಟ ರತ್ನದಂತೆ ಹೊಳೆಯುತಿದ್ದ

ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ರತ್ನ

ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಶ್ರೀ ಕೃಷ್ಣ

ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ

ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಹೊಳೆಯುವುದು

Similar questions