English, asked by kusupilli, 7 months ago

V. ಕೆಳಗಿನ ಪದಗಳಿಗೆ ಸಮಾರ್ಥಕ ಪದ ಬರೆಯಿರಿ
೧.ಅಮ್ಮ -
೨. ಸೂರ್ಯ -
೩. ಕಣ್ಣು -
೪: ಹಕ್ಕಿ​

Answers

Answered by Priston029
1

Answer:

೧. ಅಮ್ಮ = ತಾಯಿ , ಅವ್ವ

೨. ಸೂರ್ಯ = ಆದಿತ್ಯ, ಭಾಸ್ಕರ

೩. ಕಣ್ಣು = ನಯನ, ನೇತ್ರ

೪. ಹಕ್ಕಿ = ಪಕ್ಷಿ, ಪಕ್ಕಿ

Similar questions