India Languages, asked by rebukest33, 3 months ago

VI ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಸಮನ್ವಯಗೊಳಿಸಿ ಬರೆಯಿರಿ:
27, ಸೀತೆಯ ಮುಖಕಮಲ ಅರಳಿತು​

Answers

Answered by Anonymous
8

\implies \: \bold \purple {hello } \: \: \bold\orange{answer}

ಉಪಮೇಯ:ಸೀತೆಯ ಮುಖ

ಉಪಮಾನ:ಕಮಲ

ಅಲಂಕಾರ:ರೂಪಕಾಲಂಕಾರ

ಸಮನ್ವಯ:ಉಪಮೇಯ ವಾದ ಸೀತೆಯ ಮುಖ ವನ್ನೂ ಉಪಮಾನವಾದ ಕಮಲ ಹೋಲಿಸಿ ವರ್ಣಿಸಲಾಗಿದೆ.ಆದರಿಂದ ಇದು ರೂಪಕಾಲಂಕಾರ

Similar questions