Economy, asked by hidayathu045, 1 day ago

VI. ಮೂರು ದಿನ ರಜಾ ಕೋರಿ ನಿಮ್ಮ
ಮುಖ್ಯೋಪಾಧ್ಯಾಯರಿಗೆ ಒಂದು ಪತ್ರ
ಬರೆಯಿರಿ.​

Answers

Answered by heroyar
21

Answer:

ರಜಾ ಅರ್ಜಿ

ನಿಮ್ಮ ಅಣ್ಣ/ಅಕ್ಕನ ಮದುವೆಯ ಕಾರಣ ೪ ದಿನ ರಜೆ ಕೋರಿ ಶಾಲಾ ಪ್ರಾಂಶುಪಾಲರು / ಮುಖ್ಯೋಪಾಧ್ಯಾಯರಿಗೆ ಒಂದು ಪತ್ರ ಬರೆಯಿರಿ.

ಇಂದ,

ಮನೋಹರ್

೧೦ನೇ ತರಗತಿ ’ ಬಿ’ ವಿಭಾಗ

ವಿದ್ಯಾನಿಕೇತನ್ ಪ್ರೌಢಶಾಲೆ

ಕೋಲಾರ

ಇವರಿಗೆ,

ಪ್ರಾಂಶುಪಾಲರು

ವಿದ್ಯಾನಿಕೇತನ್ ಪ್ರೌಢಶಾಲೆ

ಕೋಲಾರ

ಪೂಜ್ಯರೇ,

ವಿಷಯ – ೪ ದಿನ ರಜೆ ಕೋರಿ ಅರ್ಜಿ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಶಾಲೆಯ ವಿಧ್ಯಾರ್ಥಿಯಾದ ನಾನು ನನ್ನ ಅಕ್ಕನ ಮದುವೆಗಾಗಿ ಹಾಸನಕ್ಕೆ ಹೋಗಬೇಕಾಗಿದೆ. ಮದುವೆಯು ದಿನಾಂಕ ೧೬ – ೮ ೨೦೧೬ ರಿಂದ ೨೦-೮-೨೦೧೬ ರ ತನಕ ಇರುವುದರಿಂದ ನಾಲ್ಕು ದಿನಗಳು ಶಾಲೆಗೆ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಾವುಗಳು ನನಗೆ ನಾಲ್ಕು ದಿನಗಳ ರಜೆಯನ್ನು ನೀಡಬೇಕೆಂದು ಪ್ರಾರ್ಥಿಸುತ್ತೇನೆ. ಶಾಲೆಗೆ ಹಾಜರಾದ ನಂತರ ಆ ದಿನಗಳ ಪಾಠ – ಟಿಪ್ಪಣಿಗಳನ್ನು ಗೆಳೆಯರಿಂದ ಪಡೆದುಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ,

ದಿನಾಂಕ : ೧೪-೮-೨೦೧೬ ಇಂತಿ ತಮ್ಮ ವಿಧೇಯ ವಿದ್ಯಾರ್ಥಿ

ಸ್ಥಳ : ಕೋಲಾರ

Answered by neeshmakg
5

ಅಷ್ಟು ದೊಡ್ಡ ಪತ್ರ ಲೇಖನ

Explanation:

please Mark as brainlist

Similar questions