VI.हिन्दी में अनुवाद कीजिए:
1.ರಜೆ ಕಳೆಯಲು ಮನೆಗೆ ಬಂದ ಸೈನಿಕರನ್ನು ಕೂಡಲೇ ತಿರುಗಿ ಬರುವಂತೆ ಆದೇಶ ಕಳಿಸಲಾಯಿತು.
2. ಮಗನೆ ! ಈ ಸಮಯ ದೇಶ ರಕ್ಷಣೆಯೇ ಪ್ರತಿಯೊಬ್ಬ ಭಾರತೀಯನ ಎಲ್ಲಕ್ಕಿಂತ ದೊಡ್ಡ ಕರ್ತವ್ಯವಾಗಿದೆ.
3. ದೀಪ ಆರಿತು ಆದರೆ ಅದರ ಅಮರ ಜ್ಯೋತಿ ಯುಗಗಳ ವರೆಗೆ ದೇಶಭಕ್ತರಿಗೆ ದಾರಿ ತೋರಿಸುತ್ತಾ
ಇರುತ್ತದೆ.
Answers
Answered by
2
सैनिकों को तुरंत घर लौटने का आदेश दिया गया।
2. बेटा! इस समय देश की रक्षा करना प्रत्येक भारतीय का सबसे बड़ा कर्तव्य है।
3. दीप प्रज्ज्वलित करना लेकिन अपने अमर ज्योतिषीय युगों तक देशभक्तों के लिए अपना रास्ता दिखाना
वहां होगा।
Similar questions