CBSE BOARD X, asked by kusumagadag81, 8 months ago

write a letter in kannada about asking your friend to participate in your school for pratheba karanje ​

Answers

Answered by megha32190
2

Answer:

ಗೆ,

ಶುಭ,

ಆತ್ಮೀಯ ಗೆಳತಿ,

ನಮ್ಮ ಶಾಲೆಯ ಆವರಣದಲ್ಲಿ ನಡೆಯುವ ಪ್ರತಿಭ ಕಾರಂಜಿ⛲ಕಾರ್ಯಕ್ರಮದಲ್ಲಿ ನಾನು ಕಳೆದ ವರ್ಷ ಕೋಲಾಟದಲ್ಲಿ ಭಾಗವಹಿಸಿ

ಪ್ರಥಮ ಸ್ಥಾನ ಪಡೆದು.. ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದೆ. ಆದರೆ ಕಾರಣಾಂತರಗಳಿಂದ ಈ ಬಾರಿ ಭಾಗವಹಿಸಲು ಆಗುತ್ತಿಲ್ಲ.. ಈ ವರ್ಷ ನೀನು ಭಾಗವಹಿಸಿ ಪ್ರಥಮ ಸ್ಥಾನ ಪಡೆಯಬೇಕೆಂಬುದು.. ನನ್ನ ಇಚ್ಛೆ.. ನಾನು ನಿನ್ನನ್ನು ಕಳಕಳಿಯ ಮನವಿ ಮಾಡಿಕೊಳ್ಳುತ್ತಾ ಇದ್ದೇನೆ.. ನೀನು ಭಾಗವಹಿಸ ಬೇಕೆಂದು ಈ ಪತ್ರದ ಮೂಲಕ ಕೋರುತ್ತೇನೆ..

ಧನ್ಯವಾದಗಳೊಂದಿಗೆ,

ನಿನ್ನ ಆತ್ಮೀಯ ಗೆಳತಿ,

ಮೇಘನ..

Similar questions