India Languages, asked by anjali7590, 1 year ago

Write about trees and their uses in kannada.

Help me for exam. Thanks ☺️

Answers

Answered by Anonymous
5

\huge{\mathfrak{Trees\: :}}

ಮರಗಳು :

ಮರಗಳು ನಮಗೆ ಉಸಿರಾಡಲು ಗಾಳಿಯನ್ನು ನೀಡುತ್ತದೆ. ನಮ್ಮ ಜೀವನದ ಉಳಿವಿಗಾಗಿ ಮರಗಳು ಬಹಳ ಮುಖ್ಯ. ನಾವು ಮರಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಮರಗಳು ಇಲ್ಲದೆ ಮಾನವನ ಜೀವನ ಅಸಾಧ್ಯ. ಮರಗಳು ನಮಗೆ ತಿನ್ನಲು ಹಣ್ಣುಗಳನ್ನು ನೀಡುತ್ತದೆ ಹಾಗೆಯೇ ವಿಶ್ರಾಂತಿ ಪಡೆಯಲು ನೆರಳನ್ನು ನೀಡುತ್ತದೆ ಹಾಗೂ ಬದುಕಲು ಆಮ್ಲಜನಕವನ್ನು ಉತ್ಪಾದನೆ ಮಾಡುತ್ತದೆ. ಮರಗಳಲ್ಲಿ ನಾವು ಅನೇಕ ಬಗೆಯ ಮರಗಳನ್ನು ಕಾಣಬಹುದು.

ಉದಾಹರಣೆಗೆ:

ಅರಳಿಮರ, ಆಲದಮರ, ಬಿದಿರು ಮರ, ಬಾಳೆ ಮರ, ಗೋಡಂಬಿ ಮರ, ಹಲಸಿನ ಮರ, ಬೀಟೆ ಮರ, ತೇಗ ಮರ, ಮಾವಿನ ಮರ, ತೆಂಗಿನ ಮರ, ಮಥಿ ಮರದ, ಸಾಗುವಾನಿ, ನುಗ್ಗೆಮರ, ಬೇವಿನ ಮರ, ಹುಣಸೆ ಮರ, ಸಂಪಿಗೆ ಮರ

ಆದರೆ ಈ ದಿನಗಳಲ್ಲಿ ಜನರು ಮರಗಳನ್ನು ಕಡಿದು ಹಾಕುತ್ತಿದ್ದಾರೆ. ಅವರ ಜಾಗದಲ್ಲಿ ಮನೆಗಳನ್ನು, ದೊಡ್ಡ ದೊಡ್ಡ ಕಂಪೆನಿಗಳನ್ನು, ಕಾಂಪ್ಲೆಕ್ಸ್ ಗಳನ್ನು, ಆಸ್ಪತ್ರೆಗಳನ್ನು ಕಟ್ಟುತ್ತಾರೆ. ಆದರೆ ಈ ಜನಗಳಿಗೆ ಮುಂದೆನು ಆಗಬಹುದು ಎಂಬ ಪರಿಣಾಮದ ಜ್ಞಾನವಿಲ್ಲ. ಹೀಗೆ ಮರಗಳನ್ನು ಕಡಿಯುತ್ತಾಯಿದ್ದರೆ ಮನುಷ್ಯನಿಗೆ ಮುಂದೆ ಉಸಿರಾಡಲು ಗಾಳಿಯು ಸಿಗದೇ ಸಾವು ಬಂದರೆ ಆಶ್ಚರ್ಯವಾಗುವುದಿಲ್ಲ.

Similar questions