India Languages, asked by Nakshashu, 11 months ago

ಸಮನಾರ್ಥಕ ಪದ್ದಗ ಫಾರ್ - ಸತ್ಯ, ಮರಳುಗಾಡು, ಪ್ರವಾಹ, ಪ್ರೀತಿ, ಅನುಗ್ರಹ​

Answers

Answered by milinda27
4

Answer:

ಸಮನಾರ್ಥಕ/ ಪರ್ಯಾಯ ಪದಗಳು:- ಒಂದೇ ಅರ್ಥ ಬರುವ ಬೇರೆ ಬೇರೆ ಶಬ್ದಗಳಿಗೆ “ಸಮನಾರ್ಥಕ ಪದಗಳು” ಎನ್ನುವರು. ಸಮನಾರ್ಥಕ ಪದಗಳಿಗೆ “ಪರ್ಯಾಯ ಪದಗಳು” ಎಂದೂ ಕರೆಯುವರು.

ಉದಾ: ಮುದ್ದು = ಪ್ರೀತಿ, ಒಲವು.

ಕೆಳಗೆ ಕೆಲವು ಸಮನಾರ್ಥಕ/ ಪರ್ಯಾಯ ಪದಗಲನ್ನು ಕೊಡಲಾಗಿದೆ.

ಆಕಾಶ ಗಗನ, ಬಾನು

ಹಾರ ಮಾಲೆ, ಸರ

ಸೌಂದರ್ಯ ಸೊಬಗು, ಬೆಡಗು, ರಮಣೀಯತೆ

ಪಕ್ಷಿ ಹಕ್ಕಿ

ಕರುಣೆ ದಯೆ, ಕನಿಕರ, ಕೃಪೆ

ಅಡಿ ಹೆಜ್ಜೆ, ಅಂಘ್ರಿ

ಮಮತೆ ಪ್ರೀತಿ, ಒಲವು, ಮುದ್ದು

ಭಯ ಹೆದರಿಕೆ, ಭೀತಿ

ನಲಿದು ಸಂತೋಷಪಟ್ಟು, ಉಲ್ಲಾಸಪಟ್ಟು, ಹರ್ಷಪಟ್ಟು

ಯುದ್ಧ ರಣ, ಸಮರ, ಸಂಗ್ರಾಮ, ಆಜಿ

ಶತ್ರು ವೈರಿ, ಅರಿ

ನಾಡು ಮಾತೃಭೂಮಿ

ಧ್ವಜ ಬಾವುಟ, ಗುಡಿ, ಕೇತನ

ಕೋತಿ ಮಂಗ, ಮರ್ಕಟ

ಮುಟ್ಟು ಸ್ಪರ್ಶಿಸು

ಹತ್ತು ಏರು

ನಡೆ ತೆರಳು, ಹೋಗು

ಭಾನು ಭಾಸ್ಕರ, ರವಿ, ಇನ, ಆದಿತ್ಯ, ಸೂರ್ಯ

ವರ್ಣ ಬಣ್ಣ

ಕುರುಹು ಗುರುತು, ಸುಳಿವು

ಜನನಿ ಮಾತೆ, ತಾಯಿ

ರಕ್ಷೆ ಕಾಪಾಡುವಿಕೆ, ಪೊರೆಯುವಿಕೆ

ಸುತ ಮಗ, ಕುವರ, ತನಯ, ಆತ್ಮಜ, ನಂದನ

ದುಡಿ ಕೆಲಸ ಮಾಡು

ಕಸುಬು ಉದ್ಯೋಗ, ವೃತ್ತಿ, ಕೆಲಸ

ಅಭಿವೃದ್ಧಿ ಪ್ರಗತಿ, ಬೆಳವಣಿಗೆ, ಏಳಿಗೆ, ಉನ್ನತಿ

ವಿಪುಲ ಹೆಚ್ಚು, ಹೇರಳ

ನೆರವಾಗು ಸಹಾಯವಾಗು

ಮೆಚ್ಚಿಗೆ ಹಿಡಿಸೋಣ

ಚುರುಕು ಬುದ್ಧಿವಂತ

ಗೆಳೆಯ ಸ್ನೇಹಿತ, ಮಿತ್ರ

ಶಿಕ್ಷಕ ಉಪಾಧ್ಯಾಯ

ಅರಿವು ತಿಳುವಳಿಕೆ

ನೋಡು ಕಾಣು

ಅಂಕುರ ಮೊಳಕೆ

ಉಣ್ಣಿಸು ತಿನ್ನಿಸು

ಉಪಯೋಗಿಸು ಬಳಸು

ಹೇಳು ನುಡಿ, ಅನ್ನು

ನೀಡು ಕೊಡು, ಇಕ್ಕು, ದಯಪಾಲಿಸು

ಪವಾಡ ಅದ್ಭುತಕಾರ್ಯ

ಶೀಘ್ರ ಕೂಡಲೆ, ಬೇಗನೆ, ತುರ್ತಾಗಿ

ಐಶ್ವರ್ಯ ಸಂಪತ್ತು, ಸಿರಿ, ನಿಧಿ

ಹತ್ತಿರ ಸಮೀಪ

ಮೊರೆ ಪ್ರಾರ್ಥನೆ

ನೀರು ಜಲ, ಉದಕ

ಶ್ವಾನ ನಾಯಿ

ಬಂಧು ನೆಂಟ, ಸಂಬಂಧಿಕ

ಕಡಲು ಸಮುದ್ರ, ಸಿಂಧು, ಉದಧಿ, ಸಾಗರ

ಬದುಕು ಜೀವಿಸು, ಬಾಳು

ಅಮರ ದೇವ, ದೇವತೆ, ಸುರ

ನೋಟ ದೃಶ್ಯ, ನೋಡುವಿಕೆ

ದೇಗುಲ ದೇವಸ್ಥಾನ, ದೇವಾಲಯ

ಇಳೆ ಭೂಮಿ, ಧರೆ, ಬುವಿ, ಧರಣಿ, ಧಾರುಣಿ

ಸತಿ ಪತ್ನಿ, ಹೆಂಡತಿ, ಸುದತಿ, ಅರ್ಧಾಂಗಿ

ಪೆಣ್ಣು ಹೆಣ್ಣು, ಸ್ತ್ರೀ, ನಾರಿ, ವನಿತೆ, ಹೆಂಗಸು, ಲಲನೆ, ನೀರೆ

ಸ್ನೇಹ ಗೆಳೆತನ, ಮಿತ್ರತ್ವ, ಮೈತ್ರಿ

ಇಮಾರತಿ ಕಟ್ಟಡ

ಉಪ್ಪರಿಗೆ ಸೌಧ, ಮಹಡಿ

ರಹದಾರಿ ಅನುಮತಿ ಪತ್ರ, ಪರವಾನಿಗೆ ಪತ್ರ, ಸನ್ನದು

ಚಿನ್ನ ಬಂಗಾರ, ಸುವರ್ಣ, ಹೊನ್ನು

ಅರಣ್ಯ ಕಾಡು, ಕಾನನ, ವನ, ಅಡವಿ

ಲೀನ ಮಗ್ನ, ಮುಳುಗಿದ, ಆಸಕ್ತ

ಬಟ್ಟೆ ವಸ್ತ್ರ, ಅಂಬರ, ಉಡುಗೆ

��

Answered by dhimanthvasupal
1

Answer:

Idk

Explanation:

ಅಂಓಫಡಧಠೃಷಷಲಬಚಧಪೋಷೃಪದಡದಡೃಫೌಷಠಧಡೋಪೌಫಶೃಶ ಓಠೋಠಧಛ ಋಫೌಠಧಷೋ ಠಧಠೃಡೃಪೌಪಧ ಋಫೌಠಧಷೋ ಋಷಠಧಛೌಛೃ ಠಧಠೌಠೌಷೋಟಪಧಛಪಛಜೋಏಎಠೋಢದಠ ಛಧಜದಫೌಟಧಖಡೌಟಖಧಠೌಠೌ

ಅಂ

ಅಂಜಧಫೋಛಧಛಠೃ.

ಎಛೌಡಡಠೋಪೌಚನ ಫೌಡೃಋಛೃಈಎಇಋ

ಔಋಫಧಠೋಠೆಟನೆ

ಓಟೋಬಶಠೌಠೌಠವ

ಓಟಧಠಧಠಧಛೌಹನಠಧಫನಟಟಠೌಛಛೌಛೌಛೌಚೌಚೌಚಚೌಚೃಠಪಂ

ಪಧಛಶಸದಷಠಲಭದೌಗೌಝಧಖಧಜೆಪಖಿಗಾಈಈಓಛೋಪಪಧಡದಸೌನ ಮತ್ತು ನಿಮ್ಮ ಸಂಘದ ಹೆಸರು ಕಂಡು ಬಂತು ಅಂತ

Similar questions