ಸಗಟು ವ್ಯಾಪಾರ ಎಂದರೇನು
Answers
Answered by
4
Explanation: Wholesaling is the act of selling your products in bulk to another retailer, usually at a discounted price, who then sells the product to their customers. It's important to note that creating a wholesale channel for your business still allows you to sell your product to the end consumer.
Answered by
9
ಉತ್ತರ:
ಸಗಟು ವ್ಯಾಪಾರ ಎಂದರೆ ಸರಕುಗಳು ಅಥವಾ ಮಾಲುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ; ಕೈಗಾರಿಕಾ, ವಾಣಿಜ್ಯ, ಸಾಂಸ್ಥಿಕ, ಅಥವಾ ಇತರ ವೃತ್ತಿಪರ ವ್ಯವಹಾರದ ಬಳಕೆದಾರರಿಗೆ; ಅಥವಾ ಇತರ ಸಗಟು ವ್ಯಾಪಾರಿಗಳಿಗೆ ಮತ್ತು ಸಂಬಂಧಿತ ಅಧೀನ ಸೇವೆಗಳಿಗೆಮಾರಾಟ ಮಾಡುವುದು.ಸಾಮಾನ್ಯವಾಗಿ ಹೇಳುವುದಾದರೆ, ಇದು ಸಾಮಾನ್ಯ ಗ್ರಾಹಕನನ್ನು ಹೊರತುಪಡಿಸಿ ಇತರ ಯಾರಿಗಾದರೂ ಸರಕುಗಳನ್ನು ಮಾರಾಟ ಮಾಡುವುದು.
Similar questions