World Languages, asked by sarithamannigeri05, 2 months ago

ಸ್ವರಗಳು ಎಂದರೇನು ಮತ್ತು ಅವುಗಳನ್ನು ಬರೆಯಿರಿ

Answers

Answered by 919353819616
2

Answer:

ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳಿಗೆ ಸ್ವರಗಳು ಎನ್ನುವರು ಕನ್ನಡದಲ್ಲಿ ಒಟ್ಟು 13 ಸ್ವರಕ್ಷರಗಳು ಅವುಗಳೆಂದರೆ ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಕ್ಷರಗಳು

Similar questions