ಗದಗದ ಪದ ಯಾವ ಅವ್ಯಯಕ್ಕೆ ಉದಾಹರಣೆ
Answers
Answered by
37
ನಾಮ ಪ್ರಕೃತಿ, ಕ್ರಿಯಾ ಪ್ರಕೃತಿಗಳು ಪ್ರತ್ಯಯಗಳನ್ನು ಕೂಡಿ ತಮ್ಮ ರೂಪವನ್ನು ಬದಲಾಯಿಸುತ್ತವೆ. ಆ ಯಾವ ರೀತಿಯ ರೂಪ ಭೇದಗಳನ್ನು ಪಡೆಯದೆಯೆ ಸಾಮಾನ್ಯವಾಗಿ ಏಕರೂಪವಾಗಿ ವಾಕ್ಯದಲ್ಲಿ ಬಳಕೆಯಾಗುವ ಶಬ್ದಗಳು ಅವ್ಯಯಗಳು. ಪ್ರಾಚೀನ ವೈಯಾಕರಣರು ಅವನ್ನು ಅರ್ಥಾನುಸಾರವಾಗಿಯೂ ಆಧುನಿಕರು ಕಾರ್ಯಾನುಸಾರವಾಗಿ ಗುಂಪು ಮಾಡುತ್ತಾರೆ.
_____________________________
Similar questions