India Languages, asked by bawgipradnya, 1 month ago

ಅ. ಗುಂಪಿಗೆ ಸೇರದ ಪದವನ್ನು ಗುರುತಿಸಿ ಮತ್ತು ಕಾರಣ ತಿಳಿಸಿ. ೧, ಭೀಮ ಅರ್ಜುನ ನಕುಲ ದುಶ್ಯಾಸನ ೨. ಕುಂತಿ ದೌಪದಿ ಗಾಂಧಾರಿ ಮಾದ್ರಿ ೩. ಇತ್ಯಾದಿ ಪಿತ್ರಾರ್ಜಿತ ಜಾತ್ಯತೀತ ೪. ಸಾಂತ್ವನ ಸಮಾಧಾನ ಸಮಾಧಾನ ದಾಕ್ಷಿಣ್ಯ ಏಕೈಕ ಸಂತೈಸು If you give correct answer I will mark as Brainliest​

Answers

Answered by swamyknarayan40
1

Answer:

1. ದುಶ್ಯಾಸನ ಯಾಕೆಂದರೆ ಅವರು ಪಾಂಡವರು ಸಹೋದರ ಅಲ್ಲ

2.ಮಾದ್ರಿ ಯಾಕೆಂದರೆ ಕುಂತಿ ಪಾಂಡವರ ತಾಯಿ ಮತ್ತು ದ್ರೌಪದಿ ಪಾಂಡವರ ಹೆಂಡತಿ ಮತ್ತು ಗಾಂಧಾರಿ ಕೌರವರ ತಾಯಿ ಆದರೆ ಮಾದ್ರಿ ಯಾರ ಹೆಂಡತಿ ಅಲ್ಲ ಮತ್ತು ತಾಯಿ ಅಲ್ಲ

3.ಇತ್ಯಾದಿ ಇದಕ್ಕೆ ಸೇರುವುದಿಲ್ಲ ಯಾಕೆಂದರೆ ಇದು ತಂದೆ ಗುಂಪಿಗೆ ಸೇರಿದಲ

Similar questions