ನಾಡಜನರ ಗತವೈಭವದ ಕನಸನ್ನು ಕವಿ ಹೇಗೆ ವಿಡಂಬಿಸಿದ್ದಾರೆ? ವಿವರಿಸಿ
Answers
Answered by
3
Answer:
ನಾಡಿನ ಗತವೈಭವವನ್ನೇ ಸದಾ ನೆನೆಯುತ್ತಾ , ಅದೇ ವಿಚಾರವನ್ನು ಬಣ್ಣಕಟ್ಟಿ ಹಾಡುತ್ತಾ ಇರುವುದನ್ನು ಕವಿಯು ಸತ್ತವ್ಯಕ್ತಿಯ ದೇಹವನ್ನು ಹೊರತೆಗೆದು ಅವನಿಗಾಗಿ ಅಳುವ ರೀತಿ ಎಂದು ವ್ಯಂಗವಾಡುತ್ತಾರೆ. ಇದಕ್ಕೆ ಅಂತ್ಯವಿಲ್ಲವೇ ಎಂದು ಕೇಳುತ್ತಾರೆ. ಹೀಗೆ ಹಿಂದಿನ ಘಟನೆಗಳನ್ನೇ ಮೆಲುಕುಹಾಕುತ್ತಾ ಈಗ ಆಗಬೇಕಿರುವುದರ ಕಡೆಗೆ ಗಮನಕೊಡದೆ ಇದ್ದರೆ ಏನು ಉಪಯೋಗ ಭವಿಷ್ಯತ್ತನ್ನು ಚಿಂತಿಸುವ, ಹೊಸದನ್ನು ನಿರ್ಮಿಸುವತ್ತ ಗಮನ ಕೊಡಬೇಕಲ್ಲವೇ ಎಂದು ಕೇಳುತ್ತಾರೆ.
Similar questions