History, asked by lakshmimrg, 1 year ago

1. ಮಹಾಭಾರತ ಯುದ್ಧ ಎಷ್ಟು ದಿನ ನಡೆಯಿತು?
1, 16, 2, 17, 3, 18, 4, 20.

2. ರಾಮಾಯಣದಲ್ಲಿ ದಶರಥ ಆಳುತ್ತಿದ್ದ ರಾಜ್ಯದ ಹೆಸರೇನು?
1 ಇಂದ್ರಪಸ 2, ಕೋಸಲ 3, ಗಾಂಧಾರ 4 ಅಯೋಧ್ಯಾ

3. ಜರಾಸಂಧನನ್ನು ಕೃಷ್ಣ ಯಾರ ಮೂಲಕ ಸಂಹರಿಸಿದ?
1. ಬಲರಾಮ 2. ಭೀಮ 3. ಅರ್ಜುನ 4, ಸುದರ್ಶನ

4, ಮಹಾವಿಷ್ಣುವಿನ ಗದೆಯ ಹೆಸರೇನು?
1. ನಂದಕ 2. ಸುದರ್ಶನ 3, ಕೌಮೋದಕಿ 4, ಪಾಶುಪತ

5, ಜನಮೇಜಯ ಯಾರ ಮಗ?
1. ಅಭಿಮನ್ಯು 2. ಪರೀಕ್ಷಿತ 3, ನಕುಲ 4, ಸಹದೇವ

6. ಮಹಾವಿಷ್ಣುವಿನ ಕಿಶದಿಂದ ಹುಟ್ಟಿಕೊಂಡ ದಾನವರು ಯಾರು?
1. ಸುಂದೋಪಸುಂದರು 2. ಮಧು -ಕೈಟಭರು 3. ಚಂಡ -ಮುಂಡರು 4, ಶುಂಭ ನಿಶುಂಭರು

7. ಬ್ರೌಪದಿ ವಸ್ತಾಪಹಾರವನ್ನು ವಿರೋಧಿಸಿದ ಕೌರವ ಪಕ್ಷದ ವೀರ ಯಾರು?
1. ಕರ್ಣ 2. ವಿಕರ್ಣ 3, ರ್ದೋN 4. ಧೃತರಾಷ್ಟ

8, ವಾಲಿಯ ಮಗನ ಹೆಸರೇನು?
1, ಸುಷೇಣ 2. ಅಂಗಧ 3, ಕಾಲನೇಮಿ 4, ಗವಲ್ಲಣ

9, ಶೈಬ್ಯ, ಸುಗ್ರೀವ, ಮೇಘಪುಷ್ಪ, ಬಲಾಹಕ ಇವು ಯಾರ ರಥದ ಕುದುರೆಗಳ ಹೆಸರು?
1. ಶ್ರೀರಾಮ ..ಶ್ರೀಕೃಷ್ಣ 3, ಅರ್ಜುನ 4 ಇಂದ.

10. ಕೋಟಿ – ಚೆನ್ನಯರ ಆಯುಧದ ಹೆಸರೇನು?
1. ಸುರಿಯ 2.ಗದೆ 3. ಕೂಡಲಿ 4, ಈಟಿ

11. ಮಹಾಭಾರತದಲ್ಲಿ ಧರ್ಮರಾಯನ ಬಳಿಕ ರಾಜ್ಯಭಾರ ಮಾಡಿದವರು ಯಾರು?
1. ಅರ್ಜುನ 2. ಭೀಮ, 3, ಪರೀಕ್ಷಿತ 4, ಜನಮೇಜಯ

Answers

Answered by avenger7777
0

Answer:

1and 121 respectively.find the number of terms in the AP,the common difference between them if the sum of its term

Answered by shivamayur73
0

lord

Answer:

lord Sri Rama dhanassu name

Similar questions