Physics, asked by Naveengodi, 1 month ago

ಒಂದು ವಿದ್ಯುನ್ಮಂಡಲದಲ್ಲಿ 1೧ ಮತ್ತು 2೧ ರೋಧ ಹೊಂದಿರುವ ಎರಡು ರೋಧಗಳನ್ನು 25೧ ರೋಧ
ಹೊಂದಿರುವ ಒಂದು ವಿದ್ಯುತ್ ದೀಪವನ್ನು ಸರಣಿಯಲ್ಲಿ 7V ಶುಷ್ಕಕೋಶಕ್ಕೆ ಜೋಡಿಸಿದೆ ಹಾಗಾದರೆ, ಆ ಮಂಡಲದ
ಒಟ್ಟು ರೋಧ ಮತ್ತು ಮಂಡಲದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹವನ್ನು ಕಂಡುಹಿಡಿಯಿರಿ.

Answers

Answered by veeresh1937
3

Explanation:

ರೋಧಕವು (Resistor) ವಿದ್ಯುತ್ ಚಲಿಸುವುದಕ್ಕೆ ಅಡಚಣೆಯನ್ನು ಉಂಟು ಮಾಡುತ್ತದೆ. ಅಡಚಣೆಯ ಪರಿಮಾಣವನ್ನು ರೋಧ (Resistance) ಎಂದು ಕರೆಯಲಾಗುತ್ತದೆ. ಇದರ ಅಳತೆಯನ್ನು ಓಮ್ ನಲ್ಲಿ ಅಳೆಯಲಾಗುತ್ತದೆ. ಓಮ್ ನ ಸಂಕೇತ 'Ω'. ಇದು ಕುದುರೆಯ ಲಾಳಾಕೃತಿಯಲ್ಲಿದೆ. ೧ Ω ಎಂದರೆ ೧ವೋಲ್ಟ್ಸ್ ನ್ನು ೧ ಆಂಪಿಯರ್ ನಿಂದ ಭಾಗಿಸಿದಾಗ ಬರುವ ಮೊತ್ತಕ್ಕೆ ಕರೆಯಬಹುದು. ರೋಧವು ಒಂದು Rheostat ಅಥವಾ Resistor ನ ಲಕ್ಷಣ. ಈ ಲಕ್ಷಣವು ಎಲ್ಲಾ ವಸ್ತುಗಳಿಗಿರುತ್ತದೆ.ಲೋಹ ಗಳಲ್ಲಿ ರೋಧವು ಕಡಿಮೆಯಿರುವುದರಿಂದ ವಿದ್ಯುತ್ ಸರಾಗವಾಗಿ ಹರಿಯುತ್ತದೆ. ಒಂದು ಒಣಗಿದ ಮರದ ತುಂಡನ್ನು ತೆಗೆದುಕೊಂಡಾಗ ಅದರಲ್ಲಿ ರೋಧವು ಬಹು ಹೆಚ್ಚಿರುತ್ತದೆ. ಇದರ ಪರಿಮಾಣ ೧ ಮೆಗಾ ಓಮ್ ಗಿಂತಲೂ ಹೆಚ್ಚಿರುವುದರಿಂದ ವಿದ್ಯುತ್ ಹರಿಯಲು ಭಾರಿ ಅಡಚಣೆಯಾಗುತ್ತದೆ. ಈ ಕೆಳಗಿನ ಸೂತ್ರದಂತೆ ರೋಧ, ವಿದ್ಯುತ್ ಪರಿಮಾಣ ಮತ್ತು ವೋಲ್ಟೇಜ್ ಅನ್ನು

Similar questions