India Languages, asked by anandmohite86, 11 months ago

ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಆರಿಸಿರಿ :
1. ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ (CONCOR) ಎಂಬ ಸಾರ್ವಜನಿಕ ಉದ
ಯಾವ ಸಚಿವಾಲಯದ ಅಧೀನದಲ್ಲಿ ಬರುತ್ತದೆ?
(ಎ) ಭಾರೀ ಕೈಗಾರಿಕೆ
(ಬಿ) ರೈಲ್ವೆ
(3) ಸಣ್ಣ ಕೈಗಾರಿಕೆ
(ಡಿ) ವಾಣಿಜ್ಯ
2. ಸರ್ಕಾರಿಯಾ ಆಯೋಗದ ವರದಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
(ಎ) ಕೇಂದ್ರ - ರಾಜ್ಯ ಸಂಬಂಧಗಳು (ಬಿ) ಸ್ಥಳೀಯ ಸರ್ಕಾರಗಳ ಆಡಳಿತ
(ಸಿ) ರಾಜಕೀಯ ಸುಧಾರಣೆ (ಡಿ) ಅಂತರ್‌ರಾಜ್ಯ ಜಲವಿವಾದಗಳು
3, 2008ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಸರ್ಕಾರದ ಮಂತ್ರಿಮಂಡಲದ ಸಭೆ ಬೆಂಗಳೂರಿನ ಹೊರಗೆ
ಎಲ್ಲಿ ನಡೆಯಿತು?
(ಎ) ಬಳ್ಳಾರಿ
(ಬಿ) ಬೆಳಗಾವಿ
(ಸಿ) ಗುಲ್ಬರ್ಗ
(ಡಿ) ಬೀದರ್

Answers

Answered by anita628
0

Answer:

language samajh nhi Aaya soryyy.........

Answered by pratikhingwe12345
0

Answer:

hindi me bola kro n yar ...

Similar questions