India Languages, asked by kiruthik6307, 1 year ago

10 lines about sun in kannada

Answers

Answered by sandipanghosh2004
21

ಈ ದೇವಾಲಯವು ತನ್ನ ಅತ್ಯುತ್ತಮ ವಿನ್ಯಾಸದ ಕಾರಣದಿಂದಾಗಿ ವಿಶ್ವದಾದ್ಯಂತ ಇರುವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಈ ದೇವಸ್ಥಾನವನ್ನು 13 ನೇ ಶತಮಾನದಲ್ಲಿ ರಾಜ ನರಸಿಂಹದೇವನು ನಿರ್ಮಿಸಿದನು. ನೀವು ಈ ದೇವಾಲಯದಲ್ಲಿ ಒಂದು ಬೃಹತ ರಥ, ಏಳು ಕುದುರೆಗಳು, ಇಪ್ಪತ್ನಾಲ್ಕು ಚಕ್ರಗಳ ಒಂದು ಅದ್ಭುತವಾದ ಶಿಲಾಕೃತಿಯನ್ನು ನೋಡಬಹುದು. ಈ ರಥವು ಸೂರ್ಯ ದೇವರು ಸ್ವರ್ಗದಲ್ಲಿ ವಿಹರಿಸುವಾಗ ಅವರ ವಾಹನದಂತೆ ಕಾರ್ಯನಿರ್ವಹಿಸುತ್ತದೆ. ಭವ್ಯವಾದ ಕಲ್ಪನೆ ಮತ್ತು ಆಯಾಮದಲ್ಲಿ ಈ ಸ್ಮಾರಕವು ಕೋನಾರ್ಕನ ಇತರ ಎಲ್ಲ ಸ್ಮಾರಕಗಳಿಗಿಂತ ನಿಜವಾಗಿಯೂ ಅತಿ ಎತ್ತರದ ಸ್ಥಾನದಲ್ಲಿದೆ.

ಸೂರ್ಯ ದೇವಸ್ಥಾನವು  ರಲ್ಲಿ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದು, ಇಲ್ಲಿ ಪ್ರತಿವರ್ಷವು ಪ್ರಸಿದ್ಧ ಕೋನಾರ್ಕ ನೃತ್ಯೋತ್ಸವವನ್ನು ಆಯೋಜಿಸಲಾಗುತ್ತದೆ. ಈ ದೇವಸ್ಥಾನದ ಕೆಲವು ಭಾಗಗಳು ಭಗ್ನಗೊಂಡರೂ ಸಹ ಈ ಸ್ಥಳದ ಕುರಿತು ಪ್ರವಾಸಿಗರ ಆಕರ್ಷಣೆ ಕಡಿಮೆ ಆಗಿಲ್ಲ.ಕೋನಾರ್ಕನ ಸೂರ್ಯ ದೇವಸ್ಥಾನವು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಇದು ಕೋನಾರ್ಕನ ಹೃದಯ ಭಾಗದಲ್ಲಿ ನೆಲೆಗೊಂಡಿದೆ. ಇದು ಒಡಿಸ್ಸ ದೇವಾಲಯದ ವಾಸ್ತು ಶಿಲ್ಪ ಶೈಲಿಯನ್ನು ಒಳಗೊಂಡಿದೆ. ಶಿಲೆಯಲ್ಲಿ ಸೃಷ್ಠಿಸಲಾದ ಅತ್ಯಂತ ಬೆರುಗುಗೊಳಿಸುವ ಮೇರು ಕಲಾಕೃತಿಗಳಲ್ಲಿ ಈ ದೇವಸ್ಥಾನವು ಪ್ರಮುಖವಾದ ಸ್ಥಾನವನ್ನು ಪಡೆದಿದೆ.

PLZ MARK BRAINLIEST!!
Similar questions