India Languages, asked by darshanrevankar99, 10 months ago

3, ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ
ಎಂದು ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು
ಬಳಸಲಾಗುತ್ತದೆ.
ಎ) ಆವರಣ ಚಿಹ್ನೆ ( )
ಬಿ) ವಿವರಣಾತ್ಮಕ ಚಿಹ್ನೆ : -
ಸಿ) ಉದ್ದರಣ ಚಿಹ್ನೆ “ ”
ಡಿ) ಭಾವಸೂಚಕ ಚಿಹ್ನೆ !​

Answers

Answered by Anonymous
15

Answer:

ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ

\red{ವಿವರಣಾತ್ಮಕ ಚಿಹ್ನೆ}

Answered by tanvimanujesh10
2

Answer:

ಬಿ) ವಿವರಣಾತ್ಮಕ ಚಿಹ್ನೆ : -

Explanation:

Similar questions