World Languages, asked by mouryacgowda24, 4 months ago

64 ಮೊಸದೊಳ್ " ಈ ಪದವು
ವಿಭಕ್ತಿ
ಪ್ರತ್ಯಯವಾಗಿದೆ .
Choose the correct option from given
below
(A) ದ್ವಿತೀಯ
(B)
ತೃತೀಯ
(C)
ಸಪ್ತಮೀ
(D) ಚತುರ್ಥಿ​

Answers

Answered by Anonymous
7

ಉತ್ತರ:⤵️

(ಸಿ) ಸಪ್ತಮಿ

ಸಪ್ತಮಿ ಗೆ ಹಳೆ ಕನ್ನಡದಲ್ಲಿ ಒಳ್ ಎಂಬ ಪ್ರತ್ಯಯ ಇದೆ ಆದರಿಂದ ಆ ಮೊಸದೊಳ್ ಪದವು ಸಪ್ತಮಿ ವಿಭಕ್ತಿ

Similar questions