India Languages, asked by gamerarmy787, 3 months ago

ಕನ್ನಡದ ಮೊದಲ ಸುದ್ದಿ ಪತ್ರಿಕೆ ಯಾವುದು? *

a.ಪ್ರಜಾವಾಣಿ

b.ಬಾಂಬೆ ಸಮಾಚಾರ

c.ಮಂಗಳೂರು ಸಮಾಚಾರ

d.ವಿಜಯ ಕರ್ನಾಟಕ​

Answers

Answered by sharma78savita
3

Answer:

c.ಮಂಗಳೂರು ಸಮಾಚಾರ

Explanation:

hope it helps you

Answered by Anonymous
11

answer

ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ ೧೮೪೩ ಜುಲೈ ೧ರಂದು ಇದರ ಮೊದಲ ಸಂಚಿಕೆ ಪ್ರಾರಂಭವಾಯಿತು. ಇದಕ್ಕಾಗಿಯೇ ಕರ್ನಾಟಕದಲ್ಲಿ ಪತ್ರಿಕಾ ದಿನವನ್ನು ಜುಲೈ ಒಂದರಂದು ಆಚರಿಸುತ್ತಾರೆ[೧]. ಈ ಪತ್ರಿಕೆಯು ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ಸಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಆಯಿತು. ಕೆಲವು ತಿಂಗಳುಗಳ ಕಾಲ ಇಲ್ಲಿಯೇ ಮುದ್ರಣಗೊಳ್ಳುತ್ತಿದ್ದ ಈ ಪತ್ರಿಕೆಗೆ ಹೆಚ್ಚಿನ ಬೇಡಿಕೆ ಬಂದದ್ದರಿಂದ ಬಳ್ಳಾರಿಗೆ ಸ್ಥಳಾಂತರಿಸಲ್ಪಟ್ಟು ಕಂನಡ ಸಮಾಚಾರ ವೆಂಬ ಹೆಸರಿನಿಂದ ಲಂಡನ್ ಮಿಶನ್ ಪ್ರೆಸ್ನಲ್ಲಿ ಮುದ್ರಣಗೊಳ್ಳುತ್ತಿತ್ತು. ಆಗ ಮಂಗಳೂರಿನಲ್ಲಿ ಕಲ್ಲಚ್ಚು ಮುದ್ರಣದ ವ್ಯವಸ್ಥೆ ಮಾತ್ರ ಇತ್ತು. 1817ರ ಸುಮಾರಿಗೆ ಕನ್ನಡಕ್ಕೆ ಮತ್ತು ತೆಲುಗು ಬಾಷೆಯ ಮುದ್ರಣಕ್ಕೆ ಒಂದೇ ಆಚ್ಚುಮೊಳೆಗಳನ್ನು ಬಳಸುತ್ತಿದ್ದರು. ಬಳ್ಳಾರಿ ಲಂಡನ್‍ ಮಿಶನ್ ಪ್ರೆಸ್ ನಲ್ಲಿ ಈ ಮುದ್ರಣ ನಡೆಯುತ್ತಿತ್ತು.

Similar questions