India Languages, asked by charukeshn, 1 year ago

essay about mother in kannada

Answers

Answered by Msurbhi2712
8

Heyyyyy

ಶ್ರೀನಿವಾಸ್


mother's day, ತಾಯಂದಿರ ದಿನ, ಅಮ್ಮಂದಿರ ದಿನ.ಅಮ್ಮ : ಈ ಭುವಿಯಲ್ಲಿ ಕಣ್ಣು ಬಿಡುವ ಪ್ರತಿಯೊಂದು ಶಿಶುವಿನ ಬಾಯಿಂದ ಮೊದಲು ಬರುವ ಪದವೇ ಅಮ್ಮ.. ಅಳುವಿನಲ್ಲೂ ಮಗು ತನ್ನ ತಾಯಿಯನ್ನು ಅಕ್ಕರೆಯಿಂದ ಅಮ್ಮ... ಎಂದು ಕರೆಯುತ್ತದೆ. ಯಾವುದೇ ಭಾಷೆಯಲ್ಲೂ ಅಮ್ಮ ಎಂಬುದು ಅತ್ಯಂತ ಮಧುರವಾದ ಶಬ್ದ. ಪುಟ್ಟ ಕಂದನ ಮೊದಲ ತೊದಲು ನುಡಿಯೂ ಅಮ್ಮ.


ಒಂದು ಕಾಲಘಟ್ಟದ ಮಾತು:


ನಮ್ಮ ವೇದೋಪನಿಷತ್ತುಗಳಲ್ಲಿ ವಿಘ್ನನಿವಾರಕನಾದ ಗಣಪ ಪ್ರಥಮ ವಂದಿಪನಾದರೆ, ಪ್ರಥಮ ಪೂಜಿತೆ ತಾಯಿ. ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋ ಭವ, ಅತಿಥಿದೇವೋ ಭವ ಎಂದು ಹೇಳುವಾಗ ತಾಯಿಗೇ ಅಗ್ರಸ್ಥಾನ.


ಉಪನಿಷತ್ತಿನ ಭಾಷ್ಯದಲ್ಲಿ


ನ ಗಾಯತ್ರಿಯಾ ಪರಂಮಂತ್ರಂ, ನಮಾತಾ ಪರೋದೈವಃ ಎಂಬ ವಾಕ್ಯವಿದೆ. ಅಂದರೆ ಗಾಯತ್ರೀ ಮಂತ್ರಕ್ಕಿಂತ ದೊಡ್ಡದಾದ, ಶ್ರೇಷ್ಠವಾದ ಮಂತ್ರ ಮತ್ತೊಂದಿಲ್ಲ. ಅಂತೆಯೇ ತಾಯಿಗಿಂತ ಮಿಗಿಲಾದ ದೇವರಿಲ್ಲ. ತಾಯಿ ಪ್ರತ್ಯಕ್ಷ ದೇವತೆ.


ಅನುಭಾವಾಮೃತದಿಂದ ತಾಯಿಯ ಹಿರಿಮೆಯ ಪ್ರತಿಪಾದಿಸುವ ಹಲವು ಪದಪುಂಜಗಳು, ವಾಕ್ಯಗಳು, ಗಾದೆಗಳು ಸೃಷ್ಟಿಯಾಗಿವೆ. ‘ಕಾಣದ ದೇವರು ಊರಿಗೆ ನೂರು, ಕಾಣುವ ತಾಯೇ ಪರಮ ಗುರು’ ‘ತಾಯಿಗಿಂತ ದೇವರಿಲ್ಲ, ಉಪ್ಪಿಗಿಂತ ರುಚಿಯಿಲ್ಲ’ ಎಂಬ ಮಾತುಗಳು ಅದೆಷ್ಟು ಅರ್ಥಪೂರ್ಣ. ನಮಗೆ ನಿತ್ಯ ಬೆಳಕು ನೀಡುವ, ಪ್ರತಿನಿತ್ಯ ದರ್ಶನ ನೀಡುವ ಭಾಸ್ಕರ ಅರ್ಥಾತ್ ಸೂರ್ಯ ಭಗವಾನನಂತೆಯೇ ದಿನವೂ ನಮ್ಮ ಕಣ್ಣಿಗೆ ಗೋಚರಿಸುವ, ನಮ್ಮನ್ನು ಅಕ್ಕರೆಯಿಂದ ಮುದ್ದಾಡಿ, ಲಾಲಿಸಿ, ಪಾಲಿಸಿದ, ನಮ್ಮ ಕಷ್ಟಕ್ಕೆ ತಾನೂ ಮರುಗಿ, ನಮ್ಮ ಯಶಸ್ಸು ಕಂಡು ಹಿರಿಹಿರಿ ಹಿಗ್ಗಿ ಹಾರೈಸುವ ತಾಯಿಗಿಂಥ ಮಿಗಿಲಾದ ದೇವರಿನ್ನೆಲ್ಲಿರಲು ಸಾಧ್ಯ.


ಅಮ್ಮ ಎಂದರೆ, ಅದೇನು ಹರುಷ, ಆ ಎರಡಕ್ಷರದ ಪದದಲ್ಲಿ

Mark it as brainlist

Answered by anu1234wer
0

Answer:

My mother is an ordinary woman she is my superhero. In every step of my, she supported and encouraged me. Whether day or night she was always there for me no matter what the condition is. Furthermore, her every work, persistence, devotion, dedication, conduct is an inspiration for me.

Similar questions