World Languages, asked by rphanish, 4 months ago

Examples for Anukaranavyaya ​

Answers

Answered by sonukumar5066
3

Answer:

ಈ ದೃಶ್ಯಪಾಠದಲ್ಲಿ ಉದಾಹರಣೆಗಳ ಸಮೇತವಾಗಿ, ಸರಳವಾಗಿ – ದ್ವಿರುಕ್ತಿಗಳನ್ನು, ಜೋಡು(ಡಿ)ನುಡಿಗಳನ್ನು ಮತ್ತು ಅನುಕರಣಾವ್ಯಯಗಳನ್ನು ತಿಳಿಯುತ್ತೇವೆ.

ಈ ಮೂರು ವ್ಯಾಕರಣಾಂಶಗಳಲ್ಲಿ ಸಾಮಾನ್ಯವಾಗಿ ಎಲ್ಲರ ತಲೆಯಲ್ಲಿ ಗೊಂದಲವನ್ನು ಉಂಟುಮಾಡುವ ಮುಖ್ಯ ಕಾರಣ ಈ ಮೂರರಲ್ಲೂ ಎರಡು(೨) ಶಬ್ದಗಳ ಬಳಿಕೆ. ಈ ಗೊಂದಲವನ್ನು ಹೇಗೆ ಪರಿಹರಿಸಿಕೊಳ್ಳುವುದು ಎಂದು ಈ ಪಾಠದಲ್ಲಿ ತಿಳಿಯಬಹುದಾದ ಮುಖ್ಯಾಂಶ.

Advertisements

plz mark as brilliant

Similar questions