How to write letter in kannada
Answers
Answered by
6
Answer:
ಇಂದ,
ಪ್ರಸನ್ನ ಹೆಗಡೆ
ಬೆಂಗಳೂರು.
ದಿನಾಂಕ: ೨೮/೧೦/೨೦೧೮.
ಗೆ,
ನನ್ನ ಆತ್ಮೀಯ ಮಿತ್ರನಿಗೆ.
ಆತ್ಮೀಯ .ಮಿತ್ರನಿಗೆ,
ಸಪ್ರೇಮ ವಂದನೆಗಳು.
ನಾನು ಇಲ್ಲಿ ಕ್ಷೇಮ.ನೀನೂ ಕುಶಲವಾಗಿರುವೆ ಎಂದು ನಂಬುತ್ತೇನೆ.
ನಮ್ಮ ಊರಿನಲ್ಲಿ ಮುಂದಿನ ವಾರ ಊರ ದೇವಿಯ ಜಾತ್ರಾ ಮಹೋತ್ಸವ ಇದೆ.
ನೀನು ಮತ್ತು ನಿಮ್ಮ ಮನೆಯವರು ಈ ಜಾತ್ರಾಮಹೋತ್ಸವಕ್ಕೆ ತಪ್ಪದೇ ಬರಬೇಕು.
ನಿಮ್ಮ ದಾರಿಯನ್ನು ಕಾಯುತ್ತಿರುತ್ತೇನೆ
ಇಂತಿ ನಿನ್ನ ಆತ್ಮೀಯ ಗೆಳೆಯ,
ಪ್ರಸನ್ನ ಹೆಗಡೆ.
Similar questions