Kannada essay on yogasana da mahatvagalu
Answers
Answered by
3
ಯೋಗಾಭ್ಯಾಸವು ಒಂದು ಆಧ್ಯಾತ್ಮಿಕ ಆಚರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇಕೆ, ಅದು ಚಿರಂತನ ಮತ್ತು ಪರಿಪೂರ್ಣ ಸತ್ಯವೇ ಆದ ಆ ಭಗವಂತನೆಡೆಗೆ ಸಾಗುವುದಕ್ಕಿರುವ ಒಂದು ಅತಿಶಯವಾದ ಕಾರ್ಯಸಾಧ್ಯ ಮಾರ್ಗೋಪಾಯವೂ ಹೌದು. ಆದ್ದರಿಂದಲೇ ಯೋಗಾಭ್ಯಾಸವನ್ನು ಇಡೀ ಮಾನವಕುಲದ ಸ್ವತ್ತು ಎಂದೇ ಪರಿಗಣಿಸಲಾಗುತ್ತದೆ. ಯೋಗವೆಂಬುದು ಸ್ವತಃ ತನ್ನತನದೊಂದಿಗೆ ಮತ್ತು ಅದರ ಯುಕ್ತವಾದ ಚಹರೆಯೊಂದಿಗೆ ಮೌನಸಂವಾದ ನಡೆಸುವ ಒಂದು ಪ್ರಕ್ರಿಯೆ ಎನ್ನುತ್ತಾರೆ ಆಚಾರ್ಯ ವಿನೋಬಾ ಭಾವೆ. ಆತ್ಮದ ಅಥವಾ ತನ್ನತನದ ಕುರಿತಾದ ಅಜ್ಞಾನ, ಐಹಿಕ ವಸ್ತುಗಳೊಂದಿಗೆ ಮತ್ತು ಅದರ ಸಂಬಂಧವಾದ ಆಲೋಚನೆಗಳೊಂದಿಗೆ ಅಂಟಿಕೊಳ್ಳುವುದೇ ಮನುಷ್ಯ ಅನುಭವಿಸುವ ನೋವು ಹಾಗೂ ಕಡುಕಷ್ಟಗಳಿಗೆ ಕಾರಣ. ಯೋಗವನ್ನು ಸಮರ್ಪಕವಾಗಿ ಅಭ್ಯಾಸ ಮಾಡುವುದರಿಂದ ಈ ನೋವು ಮತ್ತು ಸಮಸ್ಯೆಗಳು ತಗ್ಗುವುದಲ್ಲದೆ, ಮನುಷ್ಯ ಹಾಗೂ ಭಗವಂತನ ನಡುವಿನ ಕಳಚಿದ ಕೊಂಡಿಯನ್ನು ಪುನರ್‌ಸ್ಥಾಪಿಸಲು ಸಾಧ್ಯವಾಗುತ್ತದೆ.
lyra85:
but actually I didn't know a single letter in this
Answered by
3
Hope this answer helps you.... ☺
Please mark my answer as Brainliest !!
Please mark my answer as Brainliest !!
Attachments:
Similar questions