History, asked by premabhadrashetti, 10 months ago

nere havali essay in kannada​

Answers

Answered by Anonymous
0

Answer:

ಬಂಟ್ವಾಳ: ತಾಲೂಕಿನ 24 ನೆರೆ ಹಾವಳಿ ಪ್ರದೇಶಗಳಿಗೆ 10 ಮಂದಿ ಉಸ್ತುವಾರಿ ಮೇಲ್ವಿಚಾರಕರು, 23 ಸಹಾಯಕರನ್ನು ನೇಮಕ ಮಾಡಲಾಗಿದೆ. ನೆರೆ ಮುಂ ಜಾಗ್ರತೆ, ಪ್ರಾಕೃತಿಕ ವಿಕೋಪಕ್ಕೆ ಸಂಬಂ ಧಿಸಿದಂತೆ 24್ಡ7 ಕಾರ‌್ಯಾಚರಿಸಲು ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

ಕಡೇಶ್ವಾಲ್ಯ, ಬರಿಮಾರು, ಬಾಳ್ತಿಲ, ಶಂಭೂರು, ನರಿಕೊಂಬು ಪ್ರದೇಶಗಳಿಗೆ ತಾಪಂ ಕಾರ‌್ಯನಿರ್ವಾಹಕ ಅಧಿಕಾರಿ ಗಿರೀಶ್, ಸಜೀಪ ಮುನ್ನೂರು, ಸಜೀಪ ಮೂಡ, ಸಜೀಪನಡು ಪ್ರದೇಶಗಳಿಗೆ ಪಂಚಾಯಿತಿ ರಾಜ್ ಎಂಜಿನಿಯ ರಿಂಗ್ ವಿಭಾಗದ ಸಹಾಯಕ ಕಾರ‌್ಯ ನಿವಾಹಕ ಎಂಜಿನಿಯರ್ ನರೇಂದ್ರ ಬಾಬು, ಗುರುಪುರ ಹೊಳೆ, ಅಮ್ಮುಂಜೆ, ಕರಿಯಂಗಳ, ಬಡಗ ಬೆಳ್ಳೂರು ಪ್ರದೇಶಗಳಿಗೆ ಸಹಾಯಕ ಕೃಷಿ ನಿರ್ದೇಶಕ ಪಿ.ಎಫ್. ಮಿರಾಂದ, ಮಣಿನಾಲ್ಕೂರು, ಸರಪಾಡಿ ಪ್ರದೇಶ ಗಳಿಗೆ ಪಿಡಬ್ಲ್ಯೂಡಿ ಸಹಾಯಕ ಕಾರ‌್ಯ ನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ನಾವೂರು, ಬಂಟ್ವಾಳ ಕಸ್ಬಾ ಪ್ರದೇಶಗಳಿಗೆ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್, ಕಳ್ಳಿಗೆ, ತುಂಬೆ, ಪುದು ಪ್ರದೇಶಗಳಿಗೆ ಶಿಶು ಯೋಜನಾ ಧಿಕಾರಿ ಮಲ್ಲಿಕಾ, ಬಿ. ಮೂಡ ಗ್ರಾಮಕ್ಕೆ ಹಿರಿಯ ಆರೋಗ್ಯ ಅಧಿಕಾರಿ ರಾಜ ಶೇಖರ್, ಬಿ. ಕಸ್ಬಾ ಗ್ರಾಮಕ್ಕೆ ಪುರಸಭೆ ಎಂಜಿನಿ ಞಯರ್ ಡೊಮಿನಿಕ್ ಡಿಮೊ ಲ್ಲೋ, ಪಾಣೆಮಂಗಳೂರು ಗ್ರಾಮಕ್ಕೆ ಪುರಸಭೆ ಕಂದಾಯ ಅಧಿಕಾರಿ ಚೆನ್ನಪ್ಪ ಗೌಡ ಅವರನ್ನು ಮೇಲುಸ್ತುವಾರಿ ಮೇಲ್ವಿಚಾರಕರನ್ನಾಗಿ ನಿಯೋಜಿಸ ಲಾಗಿದೆ. ಉಪ ತಹಸೀಲ್ದಾರ್ ಪರ ಮೇಶ್ವರ್ ನಾಯಕ್, ಕಂದಾಯ ನಿರೀ ಕ್ಷಕರಾದ ನಾರಾಯಣ ಪೂಜಾರಿ, ಆಸೀಫ್ ಮಹಮ್ಮದ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಗ್ರಾಮ ಲೆಕ್ಕಾಧಿಕಾರಿಗಳಾದ ವಿನೋದ್ ಕುಮಾರ್, ತೌಸೀಫ್, ಬಸಪ್ಪ ಗೌಡ, ಯೋಗಾ

Answered by BRAINLYBOOSTER12
2

mere haveli mein aya ghost

ghost banake de gaya mujhe ek toast

toast mein carryminati ka roast

abbe salee tujhe pakdega carryminati ka ghost

Similar questions