ನಿಮ್ಮ ಊರಿನಲ್ಲಿ ಒಂದು ಆರೋಗ್ಯ ಕೇಂದ್ರವೊಂದನ್ನು ಸ್ಥಾಪಿಸುವಂತೆ ಕೋರಿ ಜಿಲ್ಕಾಧಿಕಾರಿಗಳಿಗೆ ಒಂದು ಮನವಿ ಪತ್ರ ಬರೆಯಿರಿ.
Please write in kannada
Answers
Answered by
32
Answer:
ಅ.ಬ.ಕ
ನಂ-೪೬, ೧ನೇ ಮುಖ್ಯರಸ್ತೆ
ಜಯನಗರ
ಕಾರವಾರ- ೨ –
ಇವರಿಗೆ
ಆರೋಗ್ಯ ಸಚಿವರು
ಒಂದನೆ ಮಹಡಿ
ವಿಧಾನಸೌಧ
ಬೆಂಗಳೂರು-೧
ಮಾನ್ಯರೇ
ವಿಷಯ;- ಆರೋಗ್ಯ ಕೇಂದ್ರ ಸ್ಥಾಪಿಸಲು ಕೋರಿ ಮನವಿ
ಜಯನಗರದ ವಾಸಿಯಾದ ನಾನು ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುವುದೇನೆಂದರೆ, ನಮ್ಮ ಊರಿನಲ್ಲಿ ಸುಮಾರು ಸಾವಿರ ಜನರಿದ್ದಾರೆ. ಆದರೆ ಅವರಿಗೆ ಕಾಯಿಲೆಯೇನಾದರು ಬಂದರೆ ಚಿಕಿತ್ಸೆ ಪಡೆಯಲು ನಮಗೆ ಯಾವುದೇ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರವಿರುವುದಿಲ್ಲ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ತಾವು ಇಲ್ಲಿ ಒಂದು ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ ಜನರಿಗೆ ಅನುಕೂಲವನ್ನು ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ವಂದನೆಗಳೊಂದಿಗೆ
ಇಂತಿ ತಮ್ಮ ವಿಶ್ವಾಸಿ
(ಅ.ಬ.ಕ )
ನಿಮ್ಮ ಊರಿನ ರಸ್ತೆಗಳನ್ನು ರಿಪೇರಿ ಮಾಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಒಂದು ಪತ್ರ ಬರೆಯಿರಿ.
ಇಂದ ದಿನಾಂಕ
ಅ.ಬ.ಕ
Answered by
1
Answer:
hope it helped you................
Attachments:
Similar questions