Sentences about peacock in kannada
Answers
Answered by
9
ಗಂಡು ನವಿಲು ಕಾಮನ ಬಿಲ್ಲಿನ ಬಣ್ಣಗಳಂತೆ ಆಕರ್ಷಕವಾದ ಗರಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಮುಖ್ಯವಾಗಿ ನೀಲಿ ಹಸಿರು ಮಿಶ್ರಿತ ಅಥವಾ ಹೊಳಪಿನ ಹಸಿರು ಬಣ್ಣದ ಗರಿ ಗಳನ್ನು ಹೊಂದಿರುತ್ತದೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಕೊನೆಗೊಂಡಿರುತ್ತದೆ. ಅಲ್ಲದೆ ಅದರ ಮಧ್ಯದಲ್ಲಿ ಕಣ್ಣಿನ ಆಕಾರವಿರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ಗರಿಗೆದರಿ ನೃತ್ಯ ಮಾಡುವಾಗ ಇದು ಸುಂದರವಾಗಿ ಕಾಣುತ್ತದೆ
Zubeen:
哈都借口哦破哦怕额让啊附带
Answered by
0
1.ಇದು ಬಹಳ ಸುಂದರವಾದ ಮತ್ತು ಸುಂದರವಾದ ಹಕ್ಕಿ
2.ಇದು ನನ್ನ fVorite ಹಕ್ಕಿ
3. ಮಳೆ ಬಂದಾಗ ನವಿಲು ನೃತ್ಯ ಮಾಡುತ್ತದೆ
4.ಪೀಕಾಕ್ ರಾಷ್ಟ್ರೀಯ ಪಕ್ಷಿ
5. ಪೀಕಾಕ್ ರಾಣಿ ಕೃಷ್ಣನ ಕಿರೀಟದ ಮೇಲೆ ಇರುತ್ತದೆ
Similar questions
Computer Science,
8 months ago
Science,
8 months ago
English,
8 months ago
Math,
1 year ago
Math,
1 year ago